ratutogel ratutogel gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 ratutogel ratutogel ratutogel ratutogel ratutogel ratutogel ratutogel ratutogel
ಕರಾವಳಿಯಲ್ಲಿ ಏರಿಕೆ ಕಂಡ ಕೊರೋನಾ ➤ 500 ರ ಗಡಿ ದಾಟಿದ ಸೋಂಕು – News Kadaba

ಕರಾವಳಿಯಲ್ಲಿ ಏರಿಕೆ ಕಂಡ ಕೊರೋನಾ ➤ 500 ರ ಗಡಿ ದಾಟಿದ ಸೋಂಕು

(ನ್ಯೂಸ್ ಕಡಬ) newskadaba.com ಮಂಗಳೂರು, ಜ.11. ಕರಾವಳಿಯಲ್ಲಿ ಕೊರೋನ ಸೋಂಕು ಮತ್ತೆ ಹೆಚ್ಚಳವಾಗಿದ್ದು, ಕಳೆದ 24 ಗಂಟೆಗಳ ಅವಧಿಯಲ್ಲಿ 583 ಮಂದಿಗೆ ಕೊರೋನಾ ಸೋಂಕು ತಗುಲಿದೆ.

ಜಿಲ್ಲೆಯಲ್ಲಿ ಒಟ್ಟು 1872 ಆ್ಯಕ್ಟಿವ್ ಪ್ರಕರಣಗಳಿದ್ದು, ಇಂದಿನ ಪಾಸಿಟಿವಿಟಿ ದರ 5.73% ಕ್ಕೆ ಏರಿಕೆಯಾಗಿದೆ. ಇಂದು 94 ಮಂದಿ ಕೊರೋನಾ ಸೋಂಕಿನಿಂದ ಗುಣಮುಖರಾಗಿದ್ದು, ಇದುವರೆಗೆ ಜಿಲ್ಲೆಯಲ್ಲಿ 1705 ಮಂದಿ ಕೊರೋನಾ ಸೋಂಕಿನಿಂದ ಮೃತಪಟ್ಟಿದ್ದಾರೆ‌.

 

Scroll to Top