ಈ 8 ರಾಶಿಯವರಿಗೆ ವಿವಾಹ ಯೋಗ. ಕಂಕಣ ಪ್ರಾಪ್ತಿ. ಕುಟುಂಬದಲ್ಲಿನ ಕಲಹಗಳು ನಿವಾರಣೆಯಾಗುತ್ತದೆ

 

ಶ್ರೀ ಧನಲಕ್ಷ್ಮಿ ಗಣಪತಿ ಜ್ಯೋತಿಷ್ಯ ಕೇಂದ್ರ

ಜ್ಯೋತಿಷ್ಯ ರತ್ನ ಪಂಡಿತ್ ರಾಮನಾಥ ರಾವ್
ಇವರ ದಿವ್ಯಜ್ಞಾನದಿಂದ ಕುಟುಂಬದಲ್ಲಿನ ಸಮಸ್ಯೆ ದಾಂಪತ್ಯದಲ್ಲಿನ ಕಲಹ ಜಾತಕದಲ್ಲಿನ ದೋಷದಿಂದ ಮದುವೆ ಸಮಸ್ಯೆ ಇಷ್ಟಪಟ್ಟವರು ಯಾಕೆ ದೂರವಾಗುತ್ತಾರೆ
ಇನ್ನು ನಿಮ್ಮ ಯಾವುದೇ ಗುಪ್ತ ಸಮಸ್ಯೆಗಳಿದ್ದರೂ ನೀವೇ ಮಾಡಿಕೊಳ್ಳುವಂತಹ ಪರಿಹಾರವನ್ನು ಸೂಚಿಸುತ್ತಾರೆ
Ph:9380973370

ವೃಷಭ ರಾಶಿ: ಕೆಲಸ–ಗಣ್ಯವ್ಯಕ್ತಿಗಳಿಗೆ ಸಾಮಾಜಿಕ ಮತ್ತು ರಾಜಕೀಯ ಕ್ಷೇತ್ರಗಳಲ್ಲಿ ಸ್ಥಾನಮಾನ ಗೌರವಗಳು ಲಭಿಸಲಿವೆ. ವ್ಯಾಪಾರ ವ್ಯವಹಾರದಲ್ಲಿರುವವರಿಗೆ ಅಧಿಕ ಲಾಭ. ಉನ್ನತ ಹುದ್ದೆಯಲ್ಲಿರುವವರಿಗೆ ಬಡ್ತಿ ಸಾಧ್ಯತೆ. ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದ್ದರೂ ಗುರುಗಳಿಗೆ ಕರೆಮಾಡಿ ಶಾಶ್ವತವಾದ ಪರಿಹಾರ ಪಡೆದುಕೊಳ್ಳಿ ಪಂಡಿತ ರಾಮನಾಥ ರಾವ್ 9380973370

ಕರ್ಕಾಟಕ ರಾಶಿ: ಮನೆಯವರ ಮನೋಗತಕ್ಕನುಗುಣವಾಗಿ ಹೊಸ ಉದ್ಯಮಗಳನ್ನು ಪ್ರಾರಂಭಿಸಲಿದ್ದೀರಿ. ಸಣ್ಣಪುಟ್ಟ ಸಾಲಗಳಿಂದ ಮುಕ್ತರಾಗುವ ಸಾಧ್ಯತೆ. ಉದ್ಯೋಗದಾತರ ವಿಶೇಷ ಸಹಾಯ ಸಹಕಾರದಿಂದಾಗಿ ತಾಂತ್ರಿಕ ನೈಪುಣ್ಯತೆ.

ಮೇಷ ರಾಶಿ: ಇರುವ ಕೆಲಸಗಳನ್ನು ಯಶಸ್ವಿಯಾಗಿ ಪೂರೈಸುವ ಅವಕಾಶ. ಛಾಯಾಗ್ರಾಹಕರು, ವಿಡಿಯೊ ಗ್ರಾಹಕರುಗಳಿಗೆ ಹೆಚ್ಚಿನ ಅವಕಾಶಗಳು ಮೂಡಿಬರುವ ಸಾಧ್ಯತೆ. ಪುಣ್ಯಕ್ಷೇತ್ರ, ಕುಲದೇವತಾ ದರ್ಶನ ಭಾಗ್ಯ.

Also Read  ಅಂದುಕೊಂಡ ಕೆಲಸ ಕಾರ್ಯಗಳು ಸಿದ್ಧಿ ಆಗಬೇಕೆಂದರೆ ಈ ನಿಯಮ ಪಾಲಿಸಿ ಕಷ್ಟಗಳು ಪರಿಹಾರ ಆಗುತ್ತದೆ

ಧನು ರಾಶಿ: ಸಹನೆಯಿಂದ ಚಿಂತನೆ ವಿಮರ್ಶೆಯಿಂದಾಗಿ ವೈಯಕ್ತಿಕ ಸಮಸ್ಯೆಗಳೆಲ್ಲವೂ ಸುಲಭವಾಗಿ ಪರಿಹಾರ ಕಂಡುಕೊಳ್ಳುವವು. ಮನೆಯಲ್ಲಿ ನೆಮ್ಮದಿಯ ವಾತಾವರಣ. ಮಿತ್ರರೊಂದಿಗಿನ ಸಮಾಲೋಚನೆ ತೃಪ್ತಿ ತರಲಿದೆ.

ಮೀನ ರಾಶಿ: ಮನೆಯಲ್ಲಿ ಸಡಗರ ಸಂಭ್ರಮದ ವಾತಾವರಣ. ವಾಣಿಜ್ಯ ವ್ಯವಹಾರ, ಜಾಹೀರಾತು ಒಪ್ಪಂದಗಳಿಂದ ಲಾಭ ನಿರೀಕ್ಷಿಸಬಹುದು. ಕೆಲಸ ಕಾರ್ಯಗಳಲ್ಲಿ ಹೆಚ್ಚಿನ ಎಚ್ಚರಿಕೆ ವಹಿಸುವುದ ಅಗತ್ಯ. ಶುಭವಾರ್ತೆ ಕೇಳುವಿರಿ. ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದ್ದರೂ ಗುರುಗಳಿಗೆ ಕರೆಮಾಡಿ ಶಾಶ್ವತವಾದ ಪರಿಹಾರ ಪಡೆದುಕೊಳ್ಳಿ ಪಂಡಿತ ರಾಮನಾಥ ರಾವ್ 9380973370

ತುಲಾ ರಾಶಿ:ಧಾರ್ಮಿಕ ಕ್ಷೇತ್ರದಲ್ಲಿ ಕೆಲಸ ಮಾಡುವವರು ತಮ್ಮ ಕೆಲಸ–ಕಾರ್ಯಗಳಲ್ಲಿ ವಿಶೇಷ ಆಸಕ್ತಿಯಿಂದ ಶ್ರಮ ವಹಿಸುವುದು ಒಳಿತು. ಮಕ್ಕಳ ಬದುಕಿನಲ್ಲಿ ಹೊಸ ತಿರುವನ್ನು ಹೊಂದಲು ಅವಕಾಶ.

ಮಿಥುನ ರಾಶಿ: ಸಮಾಜಸೇವೆಯಿಂದಾಗಿ ಗೌರವಾದರಗಳೊಂದಿಗೆ ಹೆಚ್ಚಿನ ಲಾಭವನ್ನು ತರಲಿದೆ. ಗಣ್ಯರ ಆಕಸ್ಮಿಕ ಸಂಪರ್ಕದಿಂದಾಗಿ ಜೀವನಶೈಲಿಯಲ್ಲಿ ಬದಲಾವಣೆ ಸಾಧ್ಯತೆ. ಆರ್ಥಿಕ ಸ್ಥಿತಿ ಉತ್ತಮಗೊಳ್ಳುವ ಸಾಧ್ಯತೆಗಳು ಕಂಡುಬರುವವು.

Also Read  ದಾಖಲೆಯತ್ತ ಮುಖ ಮಾಡಿದ ಅಡಿಕೆ ಧಾರಣೆ ➤ ಹೊಸ ಅಡಿಕೆಗೆ 520 ರೂ.!!

ಮಕರ ರಾಶಿ: ಗೃಹನಿರ್ಮಾಣ ಅಥವಾ ಖರೀದಿ ಸಾಧ್ಯತೆ. ಲೇವಾದೇವಿ ವ್ಯವಹಾರಗಳಲ್ಲಿ ಉತ್ತಮ ಪ್ರಗತಿ. ಪ್ರಯತ್ನಕ್ಕೆ ತಕ್ಕ ಪ್ರತಿಫಲ ಪಡೆಯುವಿರಿ. ಮನೆಯವರೊಂದಿಗೆ ದೇವೀ ದರ್ಶನಕ್ಕಾಗಿ ಮಂದಿರ ದರ್ಶನ ಸಾಧ್ಯತೆ.

ಶ್ರೀ ಧನಲಕ್ಷ್ಮಿ ಗಣಪತಿ ಜ್ಯೋತಿಷ್ಯ ಕೇಂದ್ರ

ಜ್ಯೋತಿಷ್ಯ ರತ್ನ ಪಂಡಿತ್ ರಾಮನಾಥ ರಾವ್
ಇವರ ದಿವ್ಯಜ್ಞಾನದಿಂದ ಕುಟುಂಬದಲ್ಲಿನ ಸಮಸ್ಯೆ ದಾಂಪತ್ಯದಲ್ಲಿನ ಕಲಹ ಜಾತಕದಲ್ಲಿನ ದೋಷದಿಂದ ಮದುವೆ ಸಮಸ್ಯೆ ಇಷ್ಟಪಟ್ಟವರು ಯಾಕೆ ದೂರವಾಗುತ್ತಾರೆ
ಇನ್ನು ನಿಮ್ಮ ಯಾವುದೇ ಗುಪ್ತ ಸಮಸ್ಯೆಗಳಿದ್ದರೂ ನೀವೇ ಮಾಡಿಕೊಳ್ಳುವಂತಹ ಪರಿಹಾರವನ್ನು ಸೂಚಿಸುತ್ತಾರೆ
Ph:9380973370

error: Content is protected !!
Scroll to Top