ಈ 9 ರಾಶಿಯವರಿಗೆ ಮದುವೆ ಯೋಗ, ವ್ಯಾಪಾರ ಅಭಿವೃದ್ಧಿ, ಗಂಡ-ಹೆಂಡತಿಯ ಕಲಹ, ಯಾವುದೇ ಸಮಸ್ಯೆ ಇದ್ದರೂ ಪರಿಹಾರ ಶತಸಿದ್ಧ

 

ಶ್ರೀ ಧನಲಕ್ಷ್ಮಿ ಗಣಪತಿ ಜ್ಯೋತಿಷ್ಯ ಕೇಂದ್ರ

ಜ್ಯೋತಿಷ್ಯ ರತ್ನ ಪಂಡಿತ್ ರಾಮನಾಥ ರಾವ್
ಇವರ ದಿವ್ಯಜ್ಞಾನದಿಂದ ಕುಟುಂಬದಲ್ಲಿನ ಸಮಸ್ಯೆ ದಾಂಪತ್ಯದಲ್ಲಿನ ಕಲಹ ಜಾತಕದಲ್ಲಿನ ದೋಷದಿಂದ ಮದುವೆ ಸಮಸ್ಯೆ ಇಷ್ಟಪಟ್ಟವರು ಯಾಕೆ ದೂರವಾಗುತ್ತಾರೆ
ಇನ್ನು ನಿಮ್ಮ ಯಾವುದೇ ಗುಪ್ತ ಸಮಸ್ಯೆಗಳಿದ್ದರೂ ನೀವೇ ಮಾಡಿಕೊಳ್ಳುವಂತಹ ಪರಿಹಾರವನ್ನು ಸೂಚಿಸುತ್ತಾರೆ
Ph:9380973370

ಮೇಷ ರಾಶಿ : ಸ್ನೇಹಿತರು ನಿಮಗೆ ಮಾಡುವ ಸಹಾಯ ಇಂದು ಅಪಾರವಾದದ್ದು.ಹಳೆ ಸ್ನೇಹಿತರ ಭೇಟಿ.ಸಂಬಂಧಿಸಿದಕರಿಂದ ಧನ ಸಹಾಯ.ನಿಮ್ಮನ್ನು ಮಾತನಾಡಿಸಲು ಬರುವವರ ಜೊತೆ ಸಭ್ಯದಿಂದ ವರ್ತಿಸಿ.ಹಳೆ ಕೋರ್ಟ ಕೇಸ್ ಗಳು ಇಂದು ಇತ್ಯರ್ಥವಾಗಿ ಸುಖಾಂತ್ಯ.ಮನೆಯಲ್ಲಿ ಇರುವ ಗೃಹಿಣಿಯರು ಕೋಪ ನಿಯಂತ್ರಣ ಮಾಡಬೇಕು.ಶುಭ ಸಂಖ್ಯೆ 8. ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದ್ದರೂ ಗುರುಗಳಿಗೆ ಕರೆಮಾಡಿ ಶಾಶ್ವತವಾದ ಪರಿಹಾರ ಪಡೆದುಕೊಳ್ಳಿ ಪಂಡಿತ ರಾಮನಾಥ ರಾವ್ 9380973370

ವೃಷಭ ರಾಶಿ : ಸ್ವಂತ ಕುಟುಂಬದಿಂದಲೇ ಬೇಸರ,ಮನಸ್ತಾಪ ನೋಡಿ ಸಾಕಾಗಿದ್ದೀರಿ‌.ಮನಸ್ಸನ್ನು ಪ್ರಶಾಂತ ಚಿತ್ತದಿಂದ ಇರಲು ಬಿಟ್ಟು.ಆಧ್ಯಾತ್ಮದ ಕಡೆ ಗಮನ ನೀಡಿ.ಇಂದು ಹೊಸ ವಸ್ತ್ರ ಹಾಗೂ ಹಣಕಾಸು ವಿಚಾರದಲ್ಲಿ ಹೆಚ್ಚು ಓಡಾಟ ನಡೆಸಲಿದ್ದೀರಿ‌.ಚಟಗಳಿಗೆ ದಾಸರಾಗದೆ ಆರೋಗ್ಯ ಗಮನ ನೀಡಿ.ಪ್ರೀತಿಯಲ್ಲಿ ಜಯ.ಶುಭ ಸಂಖ್ಯೆ 5. ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದ್ದರೂ ಗುರುಗಳಿಗೆ ಕರೆಮಾಡಿ ಶಾಶ್ವತವಾದ ಪರಿಹಾರ ಪಡೆದುಕೊಳ್ಳಿ ಪಂಡಿತ ರಾಮನಾಥ ರಾವ್ 9380973370

ಮಿಥುನ ರಾಶಿ : ಇಂದು ನೀವು ಮಾಡುವ ಕೆಲಸದಿಂದಲೇ ಮುಂದಿನ ಜೀವನ ನಿರ್ಧಾರವಾಗಲಿದೆ.ನಿಮ್ಮ ಕೋಪ ನಿಯಂತ್ರಣ ಇದ್ದರೆ ಸುತ್ತಮುತ್ತಲಿನವರಿಗೂ ಒಳ್ಳೆಯದು.ವಾಹನ ಖರೀದಿ ಹಾಗೂ ಮನೆಯಲ್ಲಿ ಕುಟುಂಬ ಸೌಖ್ಯ.ಕಣ್ಣಿನ ಸಮಸ್ಯೆಗಳು ದೂರವಾಗಲಿದೆ‌.ದೇವಿ ಪ್ರಾರ್ಥನೆ ಮಾಡಿ ಶುಭವಾಗುವುದು.ಶುಭ ಸಂಖ್ಯೆ 2.

Also Read  ಪಂಜ: ಚಿತ್ರಕಲೆಯಲ್ಲಿ ರಾಷ್ಟ್ರಮಟ್ಟದಲ್ಲಿ ಪ್ರಶಸ್ತಿ

ಕರ್ಕಾಟಕ ರಾಶಿ : ಕಾರ್ಯದಲ್ಲಿ ಯಶಸ್ಸು ಸಿಕ್ಕಾಗ ಸಹಾಯ ಪಡೆದ ವ್ಯಕ್ತಿಗೆ ಕೃತಜ್ಞತೆ ಸಲ್ಲಿಸಿ.ಮಿತ್ರರು ಶತ್ರುವಾಗುವ ದಿನ.ಅಪಾರ ಧನಸಂಪತ್ತಿನ ಅಹಂಕಾರ ಬೇಡ.ಶಾಶ್ವತವಿಲ್ಲದ ವ್ಯಕ್ತಿಗಳ ಕಡೆ ಗಮನ ಬೇಡ.ತಂದೆ ನುಡಿದಂತೆ ನಡೆಯಿರಿ.ಇಂದು ಹಣಕಾಸನ್ನು ಯಾರಿಗಾದರು ಕೊಡುವ ಮುನ್ನ ಎಚ್ಚರ.ಶುಭ ಸಂಖ್ಯೆ 3 ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದ್ದರೂ ಗುರುಗಳಿಗೆ ಕರೆಮಾಡಿ ಶಾಶ್ವತವಾದ ಪರಿಹಾರ ಪಡೆದುಕೊಳ್ಳಿ ಪಂಡಿತ ರಾಮನಾಥ ರಾವ್ 9380973370

ಸಿಂಹ ರಾಶಿ : ಆಹಾರದ ಕಡೆ ಗಮನ ನೀಡದಿದ್ದರೆ ಆರೋಗ್ಯ ಹಾಗೂ ಉದರಕ್ಕೆ ಸಂಬಂಧಿಸಿದ ಸಮಸ್ಯೆಗಳು ಬರಬಹುದು.ಕೆಟ್ಟ ಕನಸುಗಳಿಂದ ಬೇಸತ್ತಿದ್ದರೆ ಆಂಜನೇಯನ ಧ್ಯಾನ ಮಾಡಿ.ರಾಜಕೀಯ ರಂಗದಲ್ಲಿ ಏರುಪೇರು. ಸಣ್ಣ ಕೆಲಸಗಾರರಿಗೆ ಇಂದು ಹಣಕಾಸಿನ ಮುಗ್ಗಟ್ಟು ಸುಧಾರಣೆ.ಮನೆಗೆ ಪೀಠೋಪಕರಣಗಳ ಖರೀದಿ ಮಾಡಲಿದ್ದೀರಿ.ಶುಭ ಸಂಖ್ಯೆ 9

ಕನ್ಯಾ ರಾಶಿ : ಮನೆಯಿಂದ ಹೊರ ಹೋಗುವಾಗ ವಸ್ತುಗಳ ಮೇಲೆ ನಿಗಾವಹಿಸಿ.ವಸ್ತು ಕಳೆದುಕೊಳ್ಳುವ ಸಾಧ್ಯತೆ ಇದೆ.ಅಪಾರ ಧನಲಾಭದಿಂದ ಕಾರ್ಯದಲ್ಲಿ ಉಮ್ಮಸ್ಸು.ಇಂದು ನಾಳೆ ಎಂದು ಯೋಚಿಸದೆ.ಎಲ್ಲಾ ಕೆಲಸ ಮಾಡಿ ಮುಗಿಸಿ. ಉತ್ತರ ದಿಕ್ಕಿಗೆ ಇಂದು ಪ್ರಯಾಣ ಮಾಡಿದರೆ ಶುಭ.ನಿಮ್ಮ ಶುಭ ಸಂಖ್ಯೆ6

ತುಲಾ ರಾಶಿ : ಅದೃಷ್ಟ ಎನ್ನುವುದು ಬೆನ್ನ ಹಿಂದೆಯೇ ಬಂದಂತಿದೆ.ಮಾಡುವ ಉದ್ಯೋಗದಲ್ಲಿ ಬಡ್ತಿ‌.ಆಕಸ್ಮಿಕ ಧನಲಾಭದಿಂದ ಸಂತಸಗೊಳ್ಳಲಿದ್ದೀರಿ‌.ಮಾತನಾಡುವ ಮುನ್ನ ಮಾತಿನ ಮೇಲೆ ನಿಗಾ ಇದ್ದರೆ ಉತ್ತಮ.ಚೂಪಾದ ವಸ್ತುಗಳಿಂದ ದೂರವಿರಿ.ಅದ್ಬುತ ಲಾಭಗಳನ್ನು ಇಂದು ನೀವು ಪಡೆಯಲಿದ್ದೀರಿ.ತಾಯಿಯಿಂದ ಶುಭ ಸುದ್ದಿ‌.ಶುಭ ಸಂಖ್ಯೆ6 ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದ್ದರೂ ಗುರುಗಳಿಗೆ ಕರೆಮಾಡಿ ಶಾಶ್ವತವಾದ ಪರಿಹಾರ ಪಡೆದುಕೊಳ್ಳಿ ಪಂಡಿತ ರಾಮನಾಥ ರಾವ್ 9380973370

Also Read  ಕನ್ಯಾನ : ದ್ವಿಚಕ್ರ ವಾಹನಗಳ ಮಧ್ಯೆ ಅಪಘಾತ

ವೃಶ್ಚಿಕ ರಾಶಿ : ಇಂದಿನಿಂದ ಮೂರು ದಿನಗಳ ಕಾಲ ಏನೋ ಒಂದು ರೀತಿಯ ಯೋಚನೆ ನಿಮ್ಮ ಆರೋಗ್ಯ ಕೆಡಿಸಲಿದೆ.ಹೇಳಿಕೆ ಮಾತನ್ನು ಪರಿಗಣನೆಗೆ ತೆಗೆದುಕೊಳ್ಳದೆ.ತಾಳ್ಮೆಯಿಂದ ಇದ್ದರೆ ಕಾರ್ಯ ಜಯ.ಅಪನಂಬಿಕೆ ಬೇಡ.ನಿಮ್ಮನ್ನು ನಂಬಿ ಜೀವನ ಮಾಡಿ.ಹಳೆ ಪ್ರೇಯಸಿ ಇಂದ ತೊಂದರೆ ಆಗಬಹುದು ಎಚ್ಚರ.ಶುಭ ಸಂಖ್ಯೆ 7

ಧನು ರಾಶಿ : ಈ ದಿನದ ಗುರುವಾರ ನಿಮ್ಮ ರಾಶಿಗೆ ಅದೃಷ್ಟ ನೀಡಲಿದೆ.ಇಂದು ನೀವು ಹೇಳಿದ್ದೆ ಮಾತು ಮಾಡಿದ್ದೆ ಕೆಲಸ‌.ಇಡಿ ದಿನ ನವೊಲ್ಲಾಸ ಮಾತಿಗೆ ಗೌರವ ಉತ್ತಮ ಆಹಾರ ಸೇವಿಸಲಿದ್ದೀರಿ.ಮನೆಯಲ್ಲಿ ಜಗಳಗಳು ಬಂದಾಗ ತಾಳ್ಮೆ ವಹಿಸಿದರೆ ಎಲ್ಲವೂ ಶುಭ.ಹಣಕಾಸು ಊಡಿಕೆ ಮಾಡುವ ಮುನ್ನ ಎಚ್ಚರ.ಆರೋಗ್ಯ ಸ್ಥಿರ.ಶುಭ ಸಂಖ್ಯೆ 12 ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದ್ದರೂ ಗುರುಗಳಿಗೆ ಕರೆಮಾಡಿ ಶಾಶ್ವತವಾದ ಪರಿಹಾರ ಪಡೆದುಕೊಳ್ಳಿ ಪಂಡಿತ ರಾಮನಾಥ ರಾವ್ 9380973370

ಶ್ರೀ ಧನಲಕ್ಷ್ಮಿ ಗಣಪತಿ ಜ್ಯೋತಿಷ್ಯ ಕೇಂದ್ರ

ಜ್ಯೋತಿಷ್ಯ ರತ್ನ ಪಂಡಿತ್ ರಾಮನಾಥ ರಾವ್
ಇವರ ದಿವ್ಯಜ್ಞಾನದಿಂದ ಕುಟುಂಬದಲ್ಲಿನ ಸಮಸ್ಯೆ ದಾಂಪತ್ಯದಲ್ಲಿನ ಕಲಹ ಜಾತಕದಲ್ಲಿನ ದೋಷದಿಂದ ಮದುವೆ ಸಮಸ್ಯೆ ಇಷ್ಟಪಟ್ಟವರು ಯಾಕೆ ದೂರವಾಗುತ್ತಾರೆ
ಇನ್ನು ನಿಮ್ಮ ಯಾವುದೇ ಗುಪ್ತ ಸಮಸ್ಯೆಗಳಿದ್ದರೂ ನೀವೇ ಮಾಡಿಕೊಳ್ಳುವಂತಹ ಪರಿಹಾರವನ್ನು ಸೂಚಿಸುತ್ತಾರೆ
Ph:9380973370

error: Content is protected !!
Scroll to Top