ಗಂಡ ಹೆಂಡತಿಯ ನಡುವೆ ಕಲಹ ಮನಸ್ತಾಪಗಳು ಇದ್ದರೆ ಅದನ್ನು ಈ ರೀತಿಯಾಗಿ ಬಗೆಹರಿಸಿಕೊಳ್ಳಬಹುದು.

 

ಶ್ರೀ ಧನಲಕ್ಷ್ಮಿ ಗಣಪತಿ ಜ್ಯೋತಿಷ್ಯ ಕೇಂದ್ರ

ಜ್ಯೋತಿಷ್ಯ ರತ್ನ ಪಂಡಿತ್ ರಾಮನಾಥ ರಾವ್
ಇವರ ದಿವ್ಯಜ್ಞಾನದಿಂದ ಕುಟುಂಬದಲ್ಲಿನ ಸಮಸ್ಯೆ ದಾಂಪತ್ಯದಲ್ಲಿನ ಕಲಹ ಜಾತಕದಲ್ಲಿನ ದೋಷದಿಂದ ಮದುವೆ ಸಮಸ್ಯೆ ಇಷ್ಟಪಟ್ಟವರು ಯಾಕೆ ದೂರವಾಗುತ್ತಾರೆ
ಇನ್ನು ನಿಮ್ಮ ಯಾವುದೇ ಗುಪ್ತ ಸಮಸ್ಯೆಗಳಿದ್ದರೂ ನೀವೇ ಮಾಡಿಕೊಳ್ಳುವಂತಹ ಪರಿಹಾರವನ್ನು ಸೂಚಿಸುತ್ತಾರೆ
Ph:9380973370
ಗಂಡ ಹೆಂಡತಿಯ ನಡುವೆ ಮನಸ್ತಾಪಗಳು ಜಗಳಗಳು ಸಾಮಾನ್ಯ, ಗಂಡ ತಪ್ಪನ್ನು ಮಾಡಿದರೆ ಹೆಂಡತಿ ಬುದ್ಧಿ ಹೇಳುವುದು ಮತ್ತು ಹೆಂಡತಿ ತಪ್ಪು ಮಾಡಿದಾಗ ಗಂಡ ಬುದ್ಧಿ ಹೇಳುವುದು, ಒಬ್ಬರು ತಪ್ಪು ಮಾಡಿದರೆ ಇನ್ನೊಬ್ಬರು ಒಪ್ಪಿಕೊಳ್ಳುವಂಥ ಮನಸ್ಸಿರಬೇಕು. ಹಿಂದಿನ ಕಾಲದಿಂದಲೂ ಹೇಳುತ್ತಾರೆ ಗಂಡ-ಹೆಂಡತಿ ಏನೇ ಜಗಳ ಮಾಡಿದರು ಅದು ಉಂಡು ಮಲಗುವ ತನಕ ಎಂದು ಆದ್ದರಿಂದ ಗಂಡ-ಹೆಂಡತಿ ಸುಖಕರವಾಗಿ ಜೀವನ ನಡೆಸಬೇಕೆಂದರೆ ಬುದ್ಧಿ,ಮನಸ್ಸು,ದೇಹ ಸರಿಯಾಗಿ ಇರಬೇಕು. ಇನ್ನು ಕೆಲವೊಂದು ಸಲ ಹೆಂಡತಿಯು ಎಷ್ಟೇ ಶುದ್ಧವಾಗಿದ್ದರೂ ಗಂಡನು ಅನುಮಾನ ಪಡುವಂಥದ್ದು ಮತ್ತು ಇದರಿಂದ ಜೀವನ ಸಾಕು ಎಂದು ಅನಿಸುವ ಹೆಂಗಸರು ಈ ಸಣ್ಣ ಪರಿಹಾರವನ್ನು ಮಾಡಿದರೆ ನಿಮ್ಮ ಗಂಡನು ಮಾಡಿರುವ ತಪ್ಪನ್ನು ಅವರ ತಿಳುವಳಿಕೆಗೆ ತಂದು ನಿಮ್ಮ ಯಜಮಾನ ನಿಮ್ಮ ಕೈ ಸೆರೆಯಾಗುತ್ತಾರೆ, ಹಾಗಾದರೆ ಅದು ಹೇಗೆಂದು ನೋಡೋಣ. ಒಂದು ಬಜೆ ಬೇರನ್ನು ತೆಗೆದುಕೊಂಡು ಅಮಾವಾಸ್ಯೆಯ ಅಥವಾ ಹುಣ್ಣಿಮೆ ಹಿಂದಿನ ದಿನ ಈ ಕೆಲಸವನ್ನು ಮಾಡಬೇಕಾಗುತ್ತದೆ, ಈ ಕಾರ್ಯವನ್ನು ಮಾಡಬೇಕಾದರೆ ಗಂಡ ಹೆಂಡತಿ ದೂರ ದೂರ ಇರಬೇಕಾಗುತ್ತದೆ.ಮೊದಲಿಗೆ ಉತ್ತರದಿಕ್ಕಿನಲ್ಲಿ ಕೆಂಪು ವಸ್ತ್ರವನ್ನು ನೆಲದ ಮೇಲೆ ಇಟ್ಟು ಅದರ ಮೇಲೆ ಕುಳಿತುಕೊಂಡು ನಿಮ್ಮ ಎದುರಿಗೆ ಬೇವಿನ ಎಣ್ಣೆಯಿಂದ ಮಣ್ಣಿನ ದೀಪವನ್ನು ಹಚ್ಚಿ ಬಜೆ ಬೇರನ್ನು ಸರಿಯಾಗಿ ಸುಡಬೇಕು. ಪೂರ್ತಿ ಸುಟ್ಟ ನಂತರ ಕಪ್ಪು ಕಾಡಿಗೆ ಬರುತ್ತದೆ, ಈ ಕೆಲಸನ್ನು ಅಮಾವಾಸ್ಯೆ ಹಿಂದಿನ ದಿನ, ಅಮಾವಾಸ್ಯೆ ದಿನ ಮತ್ತು ಅಮಾವಾಸ್ಯೆಯ ಮಾರನೇ ದಿನ ಅಂದರೆ ಮೂರು ದಿನ ಹೀಗೆ ಮಾಡಬೇಕು. ನಂತರ ಮೂರು ದಿನದ ಅಂಜನ ಅಥವಾ ಕಾಡಿಗೆಯನ್ನು ತೆಗೆದು ಒಂದು ಕಡೆ ಇಡಬೇಕು, ನಂತರ ನಾಲ್ಕನೇ ದಿನ ನಿಮ್ಮ ಯಜಮಾನರ ಕಾಲಿಗೆ ಹಾಗೂ ತಲೆಯ ಭಾಗಕ್ಕೆ ಹಚ್ಚಬೇಕು, ಇದನ್ನು ಐದರಿಂದ ಆರು ದಿನ ಹಚ್ಚುತ್ತ ಬರಬೇಕು, ಇದರಿಂದ ನಿಮ್ಮ ಗಂಡನ ಬುದ್ಧಿ,ಮನಸ್ಸು,ದೇಹ ಹತೋಟಿಗೆ ಬರುತ್ತದೆ, ಇದರಿಂದ ನಿಮ್ಮ ಮೇಲೆ ಅನುಮಾನ ಪಡುತ್ತಿದ್ದ ಯಜಮಾನರು ನಿಮ್ಮ ಮೇಲೆ ಪ್ರೀತಿಯನ್ನು ತೋರಿಸುವುದಕ್ಕೆ ಶುರುಮಾಡುತ್ತಾರೆ. ಹಾಗಾಗಿ ಯಾರ ಮನೆಯಲ್ಲಿ ಗಂಡ-ಹೆಂಡತಿಯ ನಡುವೆ ಹೊಂದಾಣಿಕೆ ಇಲ್ಲವೋ, ಗಂಡ ಹೆಂಡತಿಯ ಮೇಲೆ ಅತಿಯಾದ ಸಂಶಯವನ್ನು ಪಟ್ಟು ಸಂಸಾರವೇ ಹಾಳಾಗುತ್ತಿದೆಯೋ ಅಂಥವರು ಈ ಒಂದು ಸರಳವಾದ ಪರಿಹಾರವನ್ನು ಮಾಡಿಕೊಳ್ಳುವುದರಿಂದ ಎಲ್ಲಾ ರೀತಿಯ ಸಮಸ್ಯೆಗಳು ಬಗೆಹರಿದು ನಿಮ್ಮ ಗಂಡ ನಿಮ್ಮ ಮಾತನ್ನು ಕೇಳುವ ಹಾಗೆ ಆಗುತ್ತದೆ, ಇದರಿಂದ ನಿಮ್ಮ ಸಂಸಾರ ಸರಿಯಾಗುತ್ತದೆ.

Also Read  ಮಂಗಳೂರು :ಮೀನುಗಾರಿಕಾ ಬೋಟು ದುರಂತ ➤ ಇಬ್ಬರ ಮೃತದೇಹ ಪತ್ತೆ

ಶ್ರೀ ಧನಲಕ್ಷ್ಮಿ ಗಣಪತಿ ಜ್ಯೋತಿಷ್ಯ ಕೇಂದ್ರ

ಜ್ಯೋತಿಷ್ಯ ರತ್ನ ಪಂಡಿತ್ ರಾಮನಾಥ ರಾವ್
ಇವರ ದಿವ್ಯಜ್ಞಾನದಿಂದ ಕುಟುಂಬದಲ್ಲಿನ ಸಮಸ್ಯೆ ದಾಂಪತ್ಯದಲ್ಲಿನ ಕಲಹ ಜಾತಕದಲ್ಲಿನ ದೋಷದಿಂದ ಮದುವೆ ಸಮಸ್ಯೆ ಇಷ್ಟಪಟ್ಟವರು ಯಾಕೆ ದೂರವಾಗುತ್ತಾರೆ
ಇನ್ನು ನಿಮ್ಮ ಯಾವುದೇ ಗುಪ್ತ ಸಮಸ್ಯೆಗಳಿದ್ದರೂ ನೀವೇ ಮಾಡಿಕೊಳ್ಳುವಂತಹ ಪರಿಹಾರವನ್ನು ಸೂಚಿಸುತ್ತಾರೆ
Ph:9380973370

error: Content is protected !!
Scroll to Top