ಮಂಗಳವಾರದಂದು ಈ ಕೆಲಸ ಮಾಡಿದರೆ ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದ್ದರೂ ಪರಿಹಾರವಾಗುತ್ತದೆ

 

ಶ್ರೀ ಧನಲಕ್ಷ್ಮಿ ಗಣಪತಿ ಜ್ಯೋತಿಷ್ಯ ಕೇಂದ್ರ

ಜ್ಯೋತಿಷ್ಯ ರತ್ನ ಪಂಡಿತ್ ರಾಮನಾಥ ರಾವ್
ಇವರ ದಿವ್ಯಜ್ಞಾನದಿಂದ ಕುಟುಂಬದಲ್ಲಿನ ಸಮಸ್ಯೆ ದಾಂಪತ್ಯದಲ್ಲಿನ ಕಲಹ ಜಾತಕದಲ್ಲಿನ ದೋಷದಿಂದ ಮದುವೆ ಸಮಸ್ಯೆ ಇಷ್ಟಪಟ್ಟವರು ಯಾಕೆ ದೂರವಾಗುತ್ತಾರೆ
ಇನ್ನು ನಿಮ್ಮ ಯಾವುದೇ ಗುಪ್ತ ಸಮಸ್ಯೆಗಳಿದ್ದರೂ ನೀವೇ ಮಾಡಿಕೊಳ್ಳುವಂತಹ ಪರಿಹಾರವನ್ನು ಸೂಚಿಸುತ್ತಾರೆ
Ph:9380973370

ನಮಸ್ಕಾರ ಸ್ನೇಹಿತರೆ, ಹಿಂದೂ ಧರ್ಮದಲ್ಲಿ ಪ್ರತಿಯೊಂದು ದಿನಕ್ಕೂ ತನ್ನದೇ ಆದ ವಿಶೇಷತೆಗಳೂ ಇರುತ್ತದೆ ಮಂಗಳವಾರದ ದಿನದಂದು ಈ 1 ಕೆಲಸವನ್ನು ಮಾಡಿದರೆ ಹಲವಾರು ಲಾಭಗಳನ್ನು ಸಹಾ ಪಡೆಯಬಹುದು. ಹಿಂದೂ ಧರ್ಮದಲ್ಲಿ ಪ್ರತಿಯೊಬ್ಬರು ಸಹ ಮಂಗಳವಾರದ ದಿನ ಈ ಕೆಲಸ ಮಾಡಲೇಬೇಕು, ಮಂಗಳವಾರವೂ ಆಂಜನೇಯ ದುರ್ಗಾದೇವಿ, ಕಾಳಿಕಾದೇವಿ, ಮಂಗಳ ಗೌರಿ ಗಣೇಶ ದೇವರಿಗೆ ಮೀಸಲಾಗಿ ಇರುತ್ತದೆ ಜತೆಗೆ ಮಂಗಳವಾರದ ದಿನದಂದು ಭಕ್ತರು ದೇವಿ ಮತ್ತು ಗಣೇಶನ ದೇವಸ್ಥಾನಕ್ಕೆ ಭೇಟಿ ನೀಡುವುದರಿಂದ ದೇವರಿಗೆ ಹರಕೆಯನ್ನು ಕಟ್ಟಿ ಉಪವಾಸವನ್ನು ಮಾಡುವುದರಿಂದ ನಿಮಗೆ ಬಹಳಷ್ಟು ಒಳ್ಳೆಯದಾಗುತ್ತದೆ, ಹಾಗಾದರೆ ಬನ್ನಿ ಸ್ನೇಹತರೆ ಮಂಗಳವಾರ ಯಾವ ಕೆಲಸವನ್ನು ಮಾಡಿದರೆ ನೀವು ಅಂದುಕೊಂಡ ಕೆಲಸಗಳು ನೆರವೇರುತ್ತವೆ ಎಂದು ತಿಳಿದುಕೊಳ್ಳೋಣಮಂಗಳವಾರದಂದು ಹಲವಾರು ಜನರು ಹಲವಾರು ವ್ರತಗಳನ್ನು ಮಾಡುತ್ತಾರೆ ಕೆಲವರು ಉಪವಾಸವನ್ನು ಮಾಡುತ್ತಾರೆ, ಉಪವಾಸ ಮಾಡುವವರು ರಾತ್ರಿಯ ಸಮಯದಲ್ಲಿ ಉಪ್ಪು ಹಾಕದೆ ಇರುವಂತಹ ಪದಾರ್ಥಗಳನ್ನು ಸೇವನೆಯನ್ನು ಮಾಡಬೇಕು, ಮಂಗಳವಾರ ಎನ್ನುವ ಹೆಸರು ಮಂಗಳ ಗ್ರಹದಿಂದ ಬಂದಿರುವುದರಿಂದ ಕುಜಗ್ರಹವು ಇಲ್ಲಿ ಅಧಿಪತಿಯಾಗಿರುತ್ತಾನೆ. ಮಂಗಳ ಗ್ರಹವು ತೊಂದರೆ ಕೊಡುವ ಗ್ರಹ ಎಂದು ಪರಿಗಣಿಸಲಾಗುತ್ತದೆ ಆದ್ದರಿಂದ ಈ ದಿನ ಉಪವಾಸ ಮಾಡುವುದರಿಂದ ಮಂಗಳಗ್ರಹದ ಕೆಟ್ಟ ಪ್ರಭಾವ ಕಡಿಮೆಯಾಗುತ್ತದೆ, ಮಂಗಳಗ್ರಹದ ಕೆಟ್ಟ ಪ್ರಭಾವ ಕಡಿಮೆಯಾಗುವುದರಿಂದ ಬಹಳಷ್ಟು ಪ್ರಯೋಜನಗಳನ್ನು ಪಡೆಯುತ್ತೀರಿ, ಕುಜನ ಬಣ್ಣ ಕೆಂಪು ಅದರಿಂದ ಮಂಗಳವಾರದ ದಿನ ಕೆಂಪು ಬಣ್ಣದ ಬಟ್ಟೆಯನ್ನು ಧರಿಸುವುದರಿಂದ ನಿಮಗೆ ಒಳ್ಳೆಯದಾಗುತ್ತದೆ, ಗಂಡುಮಕ್ಕಳು ಬೇಕು ಎನ್ನುವವರು ಮಂಗಳವಾರದ ದಿನ ಉಪವಾಸ ಮಾಡಿದರೆ ತುಂಬಾ ಒಳ್ಳೆಯದಾಗುತ್ತದೆ ಎಲ್ಲಾ ದೇವರುಗಳಿಗೆ ಪ್ರಾರ್ಥನೆ ಮಾಡಿ ನಿಮ್ಮ ಇಷ್ಟಾರ್ಥಗಳನ್ನು ಕೇಳಿಕೊಳ್ಳಬೇಕುಮಂಗಳವಾರದ ದಿನ ಗೋಧಿ ಮತ್ತು ಬೆಲ್ಲವನ್ನು ಬೆರೆಸಿ ಮಾಡಿದ ಪದಾರ್ಥವನ್ನು ಸೇವನೆ ಮಾಡಬೇಕು ಇದೇ ರೀತಿ ವ್ರತವನ್ನು ಇಪ್ಪತ್ತೊಂದು ಮಂಗಳವಾರ ಸತತವಾಗಿ ಮಾಡುವುದರಿಂದ ಬಹಳಷ್ಟು ಒಳ್ಳೆಯದಾಗುತ್ತದೆ ಇನ್ನೂ ಆಂಜನೇಯಸ್ವಾಮಿಗೆ ಕೆಂಪು ಬಣ್ಣದ ಹೂವನ್ನು ಅರ್ಪಿಸಬೇಕು, ಮತ್ತು ಗಣೇಶನಿಗೆ ಗರಿಕೆಯನ್ನು ಅರ್ಪಿಸಬೇಕು, ಕಾಳಿಕಾದೇವಿಗೆ ಮತ್ತು ದುರ್ಗಾ ದೇವಿಗೆ ಕೆಂಪು ಬಣ್ಣದ ಹೂವನ್ನು ಅರ್ಪಿಸಬೇಕು, ಇದರಿಂದ ನಿಮಗೆ ಎಲ್ಲಾ ರೀತಿಯಲ್ಲೂ ಒಳ್ಳೆಯದಾಗುತ್ತದೆ ಹಾಗೆಯೇ ನೀವು ಅಂದುಕೊಂಡ ಕೆಲಸಗಳು ನೆರವೇರುತ್ತವೆ

Also Read  ಪುತ್ತೂರು: ಐದನೇ ಮಹಡಿಯಿಂದ ಬಿದ್ದು ವಿದ್ಯಾರ್ಥಿ ಗಂಭೀರ

ಶ್ರೀ ಧನಲಕ್ಷ್ಮಿ ಗಣಪತಿ ಜ್ಯೋತಿಷ್ಯ ಕೇಂದ್ರ

ಜ್ಯೋತಿಷ್ಯ ರತ್ನ ಪಂಡಿತ್ ರಾಮನಾಥ ರಾವ್
ಇವರ ದಿವ್ಯಜ್ಞಾನದಿಂದ ಕುಟುಂಬದಲ್ಲಿನ ಸಮಸ್ಯೆ ದಾಂಪತ್ಯದಲ್ಲಿನ ಕಲಹ ಜಾತಕದಲ್ಲಿನ ದೋಷದಿಂದ ಮದುವೆ ಸಮಸ್ಯೆ ಇಷ್ಟಪಟ್ಟವರು ಯಾಕೆ ದೂರವಾಗುತ್ತಾರೆ
ಇನ್ನು ನಿಮ್ಮ ಯಾವುದೇ ಗುಪ್ತ ಸಮಸ್ಯೆಗಳಿದ್ದರೂ ನೀವೇ ಮಾಡಿಕೊಳ್ಳುವಂತಹ ಪರಿಹಾರವನ್ನು ಸೂಚಿಸುತ್ತಾರೆ
Ph:9380973370

error: Content is protected !!
Scroll to Top