Breaking News ಉಪ್ಪಿನಂಗಡಿ: ಈಜಲೆಂದು ನೀರಿಗಿಳಿದ ಯುವಕ ನೀರುಪಾಲು..! ➤ ಯುವಕನಿಗಾಗಿ ಶೋಧ ಕಾರ್ಯ

(ನ್ಯೂಸ್ ಕಡಬ) newskadaba.com ಉಪ್ಪಿನಂಗಡಿ, ಡಿ. 01. ಈಜಲು ತೆರಳಿದ್ದ ಯುವಕನೋರ್ವ ನೀರುಪಾಲಾದ ಘಟನೆ ಉಪ್ಪಿನಂಗಡಿ ಸಮೀಪದ ಬೊಳ್ಳಾರು ಎಂಬಲ್ಲಿ ಬುಧವಾರ ಸಂಜೆ ನಡೆದಿದೆ.

ಸ್ನಾನಕ್ಕೆಂದ ನೀರಿಗಿಳಿದ ಯುವಕ ಕಣ್ಮರೆಯಾಗಿದ್ದು, ಯುವಕನ ಪತ್ತೆಗಾಗಿ ತೀವ್ರ ಶೋಧಕಾರ್ಯ ಮುಂದುವರಿದಿದೆ. ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದುಬರಬೇಕಿದೆ‌.

Scroll to Top