ಮರ್ಧಾಳ: ಸಹನ ಜ್ಯೋತಿ ಆಯುರ್ವೇದ ಕ್ಲಿನಿಕ್ ಶುಭಾರಂಭ

(ನ್ಯೂಸ್ ಕಡಬ) newskadaba.com ಕಡಬ, ನ.26. ಇಲ್ಲಿಗೆ ಸಮೀಪದ ಮರ್ಧಾಳದ ಕೆನರಾ ಕಾಂಪ್ಲೆಕ್ಸ್ ನಲ್ಲಿ ಸಹನ ಜ್ಯೋತಿ ಆಯುರ್ವೇದ ಕ್ಲಿನಿಕ್ ಇತ್ತೀಚೆಗೆ ಶುಭಾರಂಭಗೊಂಡಿತು.

ನೂತನ ಕ್ಲಿನಿಕ್ ನಲ್ಲಿ ಬ್ಲಡ್ ಪ್ರೆಶರ್, ಜ್ವರ, ನೆಗಡಿ, ಡಯಾಬಿಟಿಸ್, ಪೆರಿಫೆರಲ್ ನ್ಯೂರೋಪತಿ, ಕೆಮ್ಮು, ಸರ್ಪಸುತ್ತು, ಗಂಟಲು ನೋವು, ಥೈರಾಯಿಡ್, ಚರ್ಮರೋಗ, ಅರ್ದಿತ, ತಲೆನೋವು, ಪಕ್ಷಾಘಾತ (ಪ್ಯಾರಾಲಿಸಿಸ್), ಮೈಗ್ರೇನ್, ಸೋರಿಯಾಸಿಸ್, ಸೈನುಸೈಟಿಸ್, ಸ್ತ್ರೀ ರೋಗ, ವಾತರಕ್ತ, ಪಿಸಿಓಡಿ, ವೆರಿಕೋಸ್ ವೈ‌ನ್ಸ್, ಲ್ಯೂಕೊರ್ಹಿಯ (ಶ್ವೇತ ಪ್ರದರ), ವಾತ ಕಂಟಕ, ಯವ್ವನ ಪಿಡಗ, ಗ್ಯಾಸ್ಟ್ರೈಟಿಸ್, ಹೊಟ್ಟೆನೋವು, ಅರ್ಶಸ್(ಪೈಲ್ಸ್), ಅಸ್ತಮಾ, ಸೂತಿಕಾಪರಿಚರಿಯ ಸೇರಿದಂತೆ ಇನ್ನಿತರ ಹಲವಾರು ರೋಗಗಳಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಬೆಳಿಗ್ಗೆ 9 ರಿಂದ ಮಧ್ಯಾಹ್ನ 1.30 ರ ವರೆಗೆ ಹಾಗೂ 3.30 ರಿಂದ ಸಾಯಂಕಾಲ 6 ಗಂಟೆಯವರೆಗೆ ವೈದ್ಯರು ಲಭ್ಯರಿರಲಿದ್ದಾರೆ. ಹೆಚ್ಚಿನ ಮಾಹಿತಿಗಾಗಿ 6360197062 ಅಥವಾ 9164423826 ಸಂಖ್ಯೆಯನ್ನು ಸಂಪರ್ಕಿಸಬಹುದಾಗಿದೆ.

Also Read  ಕಮಿಲ: ಅಪಾಯಕಾರಿ ಮರಗಳನ್ನು ತೆರವುಗೊಳಿಸಿದ ನಾಗರಿಕರು

error: Content is protected !!
Scroll to Top