ಪುತ್ತೂರು: ವಿದ್ಯಾರ್ಥಿಗಳು ಹಾಗೂ ಯುವಕರ ನಡುವೆ ಮತ್ತೆ ಮಾತಿನ ಚಕಮಕಿ

(ನ್ಯೂಸ್ ಕಡಬ) newskadaba.com ಪುತ್ತೂರ, ನ. 20. ಇಲ್ಲಿನ ನೆಲ್ಲಿಕಟ್ಟೆ ರಸ್ತೆಯಲ್ಲಿ ವಿದ್ಯಾರ್ಥಿಗಳು ಹಾಗೂ ಯುವಕರ ನಡುವೆ ಮತ್ತೆ ಮಾತಿನ ಚಕಮಕಿ ನಡೆದ ಘಟನೆ ಶನಿವಾರಂದು ನಡೆದಿದೆ.

ಇಂದು ಮಧ್ಯಾಹ್ನ ವಿದ್ಯಾರ್ಥಿಗಳ ಗುಂಪೊಂದು ನೆಲ್ಲಿಕಟ್ಟೆ ಕಾರ್ ಸ್ಟ್ಯಾಂಡ್ ಬಳಿ ಸೇರಿತ್ತು. ಇದರ ಮಧ್ಯೆ ಕೆಲವು ಯುವಕರ ಜೊತೆ ಇತ್ತಂಡಗಳ ಮಾತಿನ ಚಕಮಕಿ ನಡೆದಿತ್ತು. ಕೊನೆಗೆ ಪೊಲೀಸ್ ಜೀಪು ಬರುತ್ತಿರುವುದನ್ನು ಕಂಡು ಎಲ್ಲರೂ ಅವರ ಪಾಡಿಗೆ ತೆರಳಿದ್ದಾರೆ ಎನ್ನಲಾಗಿದೆ.

 

 

Scroll to Top