ಲಂಚ ಬೇಡಿಕೆ ಆರೋಪ ➤ ಹೆಡ್ ಕಾನ್ಸ್‌ಟೇಬಲ್ ಸಸ್ಪೆಂಡ್

(ನ್ಯೂಸ್ ಕಡಬ) newskadaba.com ವಿಜಯನಗರ, ನ. 08. ಲಂಚಕ್ಕೆ ಬೇಡಿಕೆಯಿಟ್ಟ ಆರೋಪದಡಿಯಲ್ಲಿ ಕೊಟ್ಟೂರು ಸಿಪಿಐ ಕಛೇರಿ ಹೆಡ್ ಕಾನ್ಸ್‌ಟೇಬಲ್ ಆರ್ ಬಸವರಾಜ್ ಎಂಬವರನ್ನು ಅಮಾನತು ಮಾಡಿದ ಘಟನೆ ವರದಿಯಾಗಿದೆ.

ಕೊಟ್ಟೂರು ಪಟ್ಟಣದ ಸಿಪಿಐ ಕಛೇರಿಯಲ್ಲಿ ಜೆಲಸ ಮಾಡುತ್ತಿದ್ದ ಬಸವರಾಜ್ ಲಂಚಕ್ಕೆ ಬೇಡಿಕೆಯಿಟ್ಟಿದ್ದ ಆಡಿಯೋವನ್ನು ಆಧರಿಸಿ, ಅಮಾನತು ಮಾಡಲಾಗಿದೆ.

Scroll to Top