ಕಡಬದ ನ್ಯೂ ಕೆನರಾ ಫರ್ನಿಚರ್ಸ್ ನಲ್ಲಿ ದೀಪಾವಳಿ ವಿಶೇಷ ಮಾರಾಟ ಮೇಳ ➤ ಪೀಠೋಪಕರಣಗಳ ಬೃಹತ್ ಸಂಗ್ರಹ

(ನ್ಯೂಸ್ ಕಡಬ) newskadaba.com ಕಡಬ, ಅ.31. ಕಳೆದ 21 ವರ್ಷಗಳಿಂದ ಸೇವೆ ನೀಡಿ ಗ್ರಾಹಕರ ಮನಗೆದ್ದಿರುವ ಕಡಬದ ಕೆನರಾ ಫರ್ನಿಚರ್ಸ್ ಹಾಗೂ ನ್ಯೂ ಕೆನರಾ ಫರ್ನಿಚರ್ಸ್ ನಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ಬೃಹತ್ ಮಾರಾಟ ಮೇಳ ಆರಂಭಗೊಂಡಿದೆ.

ನವೆಂಬರ್ 15 ರ ವರೆಗೆ ವಿಶೇಷ ಆಫರ್ ಚಾಲ್ತಿಯಲ್ಲಿರಲಿದ್ದು, ಸ್ಟೀಲ್ ಕಪಾಟು, ವಾರ್ಡ್ ರೋಬ್, ಗ್ಲಾಸ್ ಡೈನಿಂಗ್ ಟೇಬಲ್, ಸ್ಟೀಲ್ ಡೈನಿಂಗ್ ಟೇಬಲ್, ಹ್ಯಾಂಡಲ್ ಸೋಫಾ ಸೇರಿದಂತೆ ಹಲವು ಬಗೆಯ ಪೀಠೋಪಕರಣಗಳ ಬೃಹತ್ ಸಂಗ್ರಹವಿದ್ದು, ಪೊಲೀಸ್ ಠಾಣೆಯ ಮುಂಭಾಗದ ದುರ್ಗಾಂಬಿಕಾ ಟವರ್ಸ್ ನಲ್ಲಿರುವ ಕೆನರಾ ಫರ್ನಿಚರ್ಸ್ ಹಾಗೂ ಪಂಜ ರಸ್ತೆಯ ಓಂಕಾರ್ ಟವರ್ಸ್ ನಲ್ಲಿರು ನ್ಯೂ ಕೆನರಾ ಫರ್ನಿಚರ್ಸ್ ನಲ್ಲಿ ಈ ಆಫರ್ ಲಭ್ಯವಿದೆ. ಹೆಚ್ಚಿನ ಮಾಹಿತಿಗಾಗಿ 94485 46582 ಅಥವಾ 96116 47484 ಸಂಖ್ಯೆಯನ್ನು ಸಂಪರ್ಕಿಸುವಂತೆ ಕೋರಲಾಗಿದೆ.

Also Read  ಏಳು ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದ ರಾಜ್ಯ ಸರಕಾರ

 

 

 

error: Content is protected !!
Scroll to Top