ಕಡಬ: ಪಿಲ್ಯ ಫ್ಯಾಷನ್ ನಲ್ಲಿ ಇಂದಿನಿಂದ ನ.09 ರ ವರೆಗೆ ದೀಪಾವಳಿ ಮೇಳ ➤ ಮಹಿಳೆಯರ, ಪುರುಷರ ಹಾಗೂ ಮಕ್ಕಳ ವಸ್ತ್ರಗಳಿಗೆ ವಿಶೇಷ ರಿಯಾಯಿತಿ

(ನ್ಯೂಸ್ ಕಡಬ) newskadaba.com ಕಡಬ, ಅ.31. ಜವಳಿ ಉದ್ಯಮದಲ್ಲಿ ತನ್ನದೇ ಶೈಲಿಯಲ್ಲಿ ಸಾಕಷ್ಟು ಹೆಸರು ಮಾಡಿರುವ ಕಡಬದ ಪಿಲ್ಯ ಫ್ಯಾಷನ್ ನಲ್ಲಿ ಇಂದಿನಿಂದ ನವೆಂಬರ್ 9 ರ ತನಕ ಹತ್ತು ದಿನಗಳ ಕಾಲ ದೀಪಾವಳಿ ಹಬ್ಬದ ಪ್ರಯುಕ್ತ ಬ್ರಾಂಡೆಡ್ ಸಹಿತ ಎಲ್ಲಾ ರೀತಿಯ ಪುರುಷರ ಮಹಿಳೆಯರ ಮತ್ತು ಮಕ್ಕಳ ರೆಡಿಮೇಡ್ ವಸ್ತ್ರಗಳು ಸೇರಿದಂತೆ ಸಾರಿಗಳ ಮೇಲೆ ವಿಶೇಷ ರಿಯಾಯಿತಿ ಸೇಲ್ ನಡೆಯಲಿದೆ.

ಬ್ರೈಡಲ್ ವಸ್ತ್ರಗಳ ಮೇಲೆ 25% ರ ವರೆಗೆ ವಿಶೇಷ ರಿಯಾಯಿತಿ ಇರಲಿದ್ದು, ಎಲ್ಲಾ ರೀತಿಯ ಗೌನ್, ಫ್ರಾಕ್ ಕೈಗೆಟುಕುವ ದರದಲ್ಲಿ ಸ್ಥಳದಲ್ಲೇ ತಯಾರಿಸಿ ಕೊಡುವ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಪ್ರತೀ ಖರೀದಿಗೆ ಖಚಿತ ಉಡುಗೊರೆ ದೊರೆಯಲಿದೆ ಎಂದು ಸಂಸ್ಥೆಯು ಪ್ರಕಟಣೆಯಲ್ಲಿ ತಿಳಿಸಿದೆ.

Also Read  ನೂಜಿಬಾಳ್ತಿಲ ಬೆಥನಿ ಪಿಯು ಕಾಲೇಜಿನ ನಿವೃತ್ತ ಪ್ರಾಂಶುಪಾಲ ಜೋಸೆಫ್ ಟಿ.ಜೆ. ವಿಧಿವಶ

error: Content is protected !!
Scroll to Top