ಶ್ರೀ ಆಂಜನೇಯ ಸ್ವಾಮಿ ಗೆ ಇಷ್ಟವಾದ ಈ 4 ವಸ್ತುಗಳನ್ನು ಅರ್ಪಿಸಿ ನಿಮ್ಮ ಜೀವನದ ಕಷ್ಟಗಳನ್ನು ಪರಿಹರಿಸಿಕೊಳ್ಳಿ

 

ಶ್ರೀ ಧನಲಕ್ಷ್ಮಿ ಗಣಪತಿ ಜ್ಯೋತಿಷ್ಯ ಕೇಂದ್ರ

ಜ್ಯೋತಿಷ್ಯ ರತ್ನ ಪಂಡಿತ್ ರಾಮನಾಥ ರಾವ್
ಇವರ ದಿವ್ಯಜ್ಞಾನದಿಂದ ಕುಟುಂಬದಲ್ಲಿನ ಸಮಸ್ಯೆ ದಾಂಪತ್ಯದಲ್ಲಿನ ಕಲಹ ಜಾತಕದಲ್ಲಿನ ದೋಷದಿಂದ ಮದುವೆ ಸಮಸ್ಯೆ ಇಷ್ಟಪಟ್ಟವರು ಯಾಕೆ ದೂರವಾಗುತ್ತಾರೆ
ಇನ್ನು ನಿಮ್ಮ ಯಾವುದೇ ಗುಪ್ತ ಸಮಸ್ಯೆಗಳಿದ್ದರೂ ನೀವೇ ಮಾಡಿಕೊಳ್ಳುವಂತಹ ಪರಿಹಾರವನ್ನು ಸೂಚಿಸುತ್ತಾರೆ
Ph:9380973370

ಸಾಲ ಬಾಧೆಯಿಂದ ಸಂಪೂರ್ಣವಾಗಿ ಮುಕ್ತಿಯನ್ನು ಪಡೆಯಬೇಕಾದರೆ ಆಂಜನೇಯ ಸ್ವಾಮಿಯನ್ನು ನೆನೆದು ಈ ಒಂದು ವಿಧಾನವನ್ನು ಮಾಡಿಕೊಳ್ಳಬೇಕು ಇದರಿಂದ ಎಲ್ಲಾ ಕಷ್ಟಗಳು ಪರಿಹಾರವಾಗುತ್ತವೆ. ನಮಸ್ಕಾರ ಸ್ನೇಹಿತರೆ ಮನುಷ್ಯ ಎಂದ ಮೇಲೆ ಸಮಸ್ಯೆಗಳು ಹಲವಾರು ಪ್ರತಿಯೊಬ್ಬ ಮನುಷ್ಯನೂ ಒಂದಲ್ಲಾ ಒಂದು ಸಮಸ್ಯೆಯಿಂದ ಚಿಂತೆಯನ್ನು ಪಡುತ್ತಿರುತ್ತಾನೆ ಮನುಷ್ಯನು ಎದುರಿಸುವಂತಹ ಎಲ್ಲಾ ಸಮಸ್ಯೆಗಳಲ್ಲಿ ಅತಿ ದೊಡ್ಡ ಪಿಡುಗಾಗಿ ಕಾಡುತ್ತಿರುವುದು ಸಾಲ ಬಾಧೆ ಮತ್ತು ಆರ್ಥಿಕ ಸಮಸ್ಯೆ ಈ ಸಮಸ್ಯೆಯಿಂದ ಪರಿಹಾರವನ್ನು ಪಡೆದುಕೊಳ್ಳುವುದು ಅಷ್ಟೊಂದು ಸುಲಭವಲ್ಲ ಆದರೆ ಅದು ಜೀವನಪೂರ್ತಿ ಚಿಂತಿಸುವ ಹಾಗೆ ಮಾಡುತ್ತದೆ ಒಮ್ಮೆ ಸಾಲವನ್ನು ಪಡೆದರೆ ಮರಳಿ ಸಾಲವನ್ನು ಪಡೆಯುವ ಸ್ಥಿತಿಗೆ ಮನುಷ್ಯನು ಹೋಗಿಬಿಡುತ್ತಾನೆ ಆದರೆ ಸ್ನೇಹಿತರೆ ಸಾಲಬಾಧೆಯಿಂದ ಪ್ರತಿದಿನವೂ ಆರೋಗ್ಯ ಪರಿಸ್ಥಿತಿ ಹಾಳಾಗುತ್ತದೆ ಸಾಲದ ಭಾರ ಹೆಚ್ಚಾದಂತೆ ಮನುಷ್ಯನ ಜೀವನವೇ ಸಾಕು ಎಂದು ಪ್ರಾಣವನ್ನು ಬಿಡಲು ಸಿದ್ಧನಾಗುತ್ತಾನೆ ಆದರೆ ಸ್ನೇಹಿತರೆ ಯಾವುದೇ ಕಾರಣಕ್ಕೂ ಅಂತಹ ನಿರ್ಧಾರವನ್ನು ತೆಗೆದುಕೊಳ್ಳಬಾರದು ಎಲ್ಲಾ ಸಮಸ್ಯೆಗಳಿಗೂ ಪರಿಹಾರ ಇದ್ದೇ ಇರುತ್ತದೆ ಆದರೆ ಕಷ್ಟಪಟ್ಟು ಈ ವಿಧಾನಗಳನ್ನು ಅನುಸರಿಸಿ ದೇವಾನುದೇವತೆಗಳ ಆಶೀರ್ವಾದವನ್ನು ಪಡೆದುಕೊಂಡು ಎಲ್ಲಾ ಸಮಸ್ಯೆಗಳಿಂದ ಪರಿಹಾರವನ್ನು ಪಡೆದುಕೊಳ್ಳಬೇಕು ಅದರಲ್ಲಿಯೂ ಶನಿವಾರದಂದು ಭಜರಂಗಿ ಹನುಮಾನ ಆಶೀರ್ವಾದವನ್ನು ಪಡೆದುಕೊಂಡು ಈ ವಿಧಾನ ಅನುಸರಿಸಿದರೆ ಖಂಡಿತವಾಗಿಯೂ ಭಜರಂಗಿ ಹನುಮನ ಆಶೀರ್ವಾದ ದೊರೆಯುತ್ತದೆ ಮತ್ತು ಸಾಲಬಾಧೆಯಿಂದ ಮುಕ್ತಿ ದೊರೆಯುತ್ತದೆ ಜೊತೆಗೆ ಶನಿ ದೇವರ ಶಾಪದಿಂದ ಮುಕ್ತರಾಗಬಹುದು ಸ್ನೇಹಿತರೆ ಆಂಜನೇಯ ಸ್ವಾಮಿಯನ್ನು ನೆನೆದು ಮಾಡುವಂತಹ ಒಂದು ಪವಿತ್ರವಾದ ವಿಧಾನ ಯಾವುದು ಎಂದು ಈ ಸುಂದರ ಬರವಣಿಗೆಯ ಮುಖಾಂತರ ತಿಳಿದುಕೊಳ್ಳೋಣ.ಪ್ರಪಂಚದಲ್ಲಿ ಇರುವ ಪ್ರತಿಯೊಬ್ಬ ವ್ಯಕ್ತಿಯೂ ಕೂಡ ಒಂದಲ್ಲ ಒಂದು ಸಮಸ್ಯೆಗಳನ್ನು ಎದುರಿಸುತ್ತಲೇ ಇರುತ್ತಾರೆ ಎಲ್ಲ ಸಮಸ್ಯೆಗಳಿಗೂ ಪರಿಹಾರ ಇದ್ದೇ ಇರುತ್ತದೆ ಸಮಸ್ಯೆಗಳು ಹೆಚ್ಚಾದಂತೆ ಮನುಷ್ಯನ ಮನಸ್ಥಿತಿಯೂ ಕೂಡ ಕುಗ್ಗುತ್ತಾ ಹೋಗುತ್ತದೆ ಆದರೆ ಯಾವುದಕ್ಕೂ ಭಯಪಡದೆ ಮುನ್ನುಗ್ಗಬೇಕು ಪ್ರಪಂಚದಲ್ಲಿರುವ ಹಲವಾರು ಜನರಿಗೆ ಆರ್ಥಿಕ ಸಮಸ್ಯೆ ಒಂದು ದೊಡ್ಡ ಪಿಡುಗಾಗಿ ಕಾಡುತ್ತಿರುತ್ತದೆ ಸಾಲಬಾಧೆ ಹೆಚ್ಚಾದಂತೆ ಮನುಷ್ಯನ ಮನಸ್ಥಿತಿಯೂ ಹಾಳಾಗುತ್ತದೆ ಆದರೆ ಸ್ನೇಹಿತರೆ ಯಾವುದೇ ಕಾರಣಕ್ಕೂ ಹೆದರದೆ ಈ ಒಂದು ವಿಧಾನವನ್ನು ಅನುಸರಿಸಬೇಕು ಆಗ ಖಂಡಿತವಾಗಿಯೂ ನಿಮಗೆ ಸಾಲಬಾಧೆಯಿಂದ ಮುಕ್ತಿ ದೊರೆಯುತ್ತದೆ ಹಾಗಾದರೆ ಆ ವಿಧಾನ ಯಾವುದು ಮತ್ತು ಯಾವ ರೀತಿಯಾಗಿ ಅನುಸರಿಸಬೇಕು ಎಂದು ತಿಳಿಯೋಣ ಮೊದಲನೆಯದಾಗಿ ಸ್ನೇಹಿತರೆ ಈ ವಿಧಾನವನ್ನು ಮಾಡುವುದಕ್ಕಾಗಿ 11 ವೀಳ್ಯದೆಲೆ 11 ಅಡಿಕೆ ಮತ್ತು ಕೆಂಪು ದಾರ ಮಲ್ಲಿಗೆ ಎಣ್ಣೆ ಕೇಸರಿ ಸಿಂಧೂರ ಇವುಗಳನ್ನು ತೆಗೆದುಕೊಳ್ಳಬೇಕುಮೊದಲಿಗೆ 11 ಎಲೆಗಳ ಮೇಲೆ ಜೈ ಶ್ರೀ ರಾಮ ಜೈ ಶ್ರೀ ರಾಮ ಜೈ ಶ್ರೀ ರಾಮ ಎಂದು ಬರೆಯಬೇಕು ನಂತರ ಅವುಗಳಲ್ಲಿ ಅಡಿಕೆಯನ್ನು ಇಡಬೇಕು ನಂತರ ಅದನ್ನು ಮಡಚಿ ಕೆಂಪು ದಾರವನ್ನು 11 ಬಾರಿ ಪ್ರತಿಯೊಂದು ವೀಳ್ಯದೆಲೆಯನ್ನು ಸುತ್ತಬೇಕು ಈ ರೀತಿಯಾಗಿ ಸಿದ್ಧಪಡಿಸಿದ ತಾಂಬೂಲವನ್ನು ದೇವರ ಮನೆಯಲ್ಲಿ ಇಡಬೇಕು ಪೂಜೆಯನ್ನು ಮಾಡಬೇಕು ನಂತರ ದೇವರ ಪೂಜೆಯನ್ನು ಮಾಡುವಾಗ ದ್ವೀಪಕ್ಕೆ ಮಲ್ಲಿಗೆ ಎಣ್ಣೆಯನ್ನು ಹಾಕಿ ಬೆಳಗಿಸಬೇಕು ಮಲ್ಲಿಗೆ ಎಣ್ಣೆಯಿಂದ ದುಷ್ಟ ಶಕ್ತಿಗಳು ನಾಶವಾಗುತ್ತವೆ ಸಂಪೂರ್ಣವಾಗಿ ಮುಕ್ತಿಯನ್ನು ದೊರಕಿಸಿಕೊಡು ಸಾಲಬಾಧೆಯಿಂದ ಮುಕ್ತಿಯನ್ನು ನೀಡು ಎಂದು ಬೇಡಿಕೊಳ್ಳಬೇಕು ಈ ರೀತಿಯಾಗಿ ಶನಿವಾರ ದಿನದಂದು ಮಾಡುವುದರಿಂದ ಖಂಡಿತವಾಗಿಯೂ ನಿಮಗೆ ಎಲ್ಲಾ ಸಮಸ್ಯೆಗಳಿಂದಲೂ ಸಾಲಬಾಧೆಯಿಂದ ಸಂಪೂರ್ಣವಾಗಿ ಶಾಶ್ವತವಾಗಿ ಪರಿಹಾರ ದೊರೆಯುತ್ತದೆ.

Also Read  ಆಯುಷ್‌ನಿಂದ ರೋಗನಿರೋಧಕ ಔಷಧ ವಿತರಣೆ

ಶ್ರೀ ಧನಲಕ್ಷ್ಮಿ ಗಣಪತಿ ಜ್ಯೋತಿಷ್ಯ ಕೇಂದ್ರ

ಜ್ಯೋತಿಷ್ಯ ರತ್ನ ಪಂಡಿತ್ ರಾಮನಾಥ ರಾವ್
ಇವರ ದಿವ್ಯಜ್ಞಾನದಿಂದ ಕುಟುಂಬದಲ್ಲಿನ ಸಮಸ್ಯೆ ದಾಂಪತ್ಯದಲ್ಲಿನ ಕಲಹ ಜಾತಕದಲ್ಲಿನ ದೋಷದಿಂದ ಮದುವೆ ಸಮಸ್ಯೆ ಇಷ್ಟಪಟ್ಟವರು ಯಾಕೆ ದೂರವಾಗುತ್ತಾರೆ
ಇನ್ನು ನಿಮ್ಮ ಯಾವುದೇ ಗುಪ್ತ ಸಮಸ್ಯೆಗಳಿದ್ದರೂ ನೀವೇ ಮಾಡಿಕೊಳ್ಳುವಂತಹ ಪರಿಹಾರವನ್ನು ಸೂಚಿಸುತ್ತಾರೆ
Ph:9380973370

error: Content is protected !!
Scroll to Top