ratutogel ratutogel gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 ratutogel ratutogel ratutogel ratutogel ratutogel ratutogel ratutogel ratutogel
ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಚರಂಡಿಗೆ ಇಳಿದ‌ ಲಾರಿ ➤ ನೆಲ್ಯಾಡಿ – ಕಡಬ ರಸ್ತೆ ಸಂಚಾರ ಬಂದ್ – News Kadaba

ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಚರಂಡಿಗೆ ಇಳಿದ‌ ಲಾರಿ ➤ ನೆಲ್ಯಾಡಿ – ಕಡಬ ರಸ್ತೆ ಸಂಚಾರ ಬಂದ್

(ನ್ಯೂಸ್ ಕಡಬ) newskadaba.com ಕಡಬ, ಸೆ.15. ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆಗಡ್ಡವಾಗಿ ನಿಂತ ಪರಿಣಾಮ ನೆಲ್ಯಾಡಿ – ಕಡಬ ರಸ್ತೆ ಬಂದ್ ಆಗಿದೆ.

ನೆಲ್ಯಾಡಿ ಹೊಸಮಜಲು ಸಮೀಪದ ದೋಂತಿಲ‌ ಎಂಬಲ್ಲಿ ಬೃಹತ್ ಲಾರಿಯೊಂದು ತಿರಗಿಸುವ ಸಂದರ್ಭದಲ್ಲಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಚರಂಡಿಗೆ ಇಳಿದಿದೆ. ಇದರಿಂದಾಗಿ ರಸ್ತೆ ಸಂಚಾರದಲ್ಲಿ ಅಸ್ತವ್ಯಸ್ತವಾಗಿದೆ.

 

 

 

Scroll to Top