ratutogel ratutogel gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 ratutogel ratutogel ratutogel ratutogel ratutogel ratutogel ratutogel ratutogel
ಕಡಬ ತಾಲೂಕಿನ ಕೊರೋನಾ ಮುಕ್ತ ಗ್ರಾಮಕ್ಕೆ ಮತ್ತೊಂದು ‘ಸಿರಿ’ ➤ 100% ವ್ಯಾಕ್ಸಿನೇಷನ್‌ ಆದ ಕಡಬದ ಏಕೈಕ ಗ್ರಾಮ ಯಾವುದು ಗೊತ್ತೇ..? – News Kadaba

ಕಡಬ ತಾಲೂಕಿನ ಕೊರೋನಾ ಮುಕ್ತ ಗ್ರಾಮಕ್ಕೆ ಮತ್ತೊಂದು ‘ಸಿರಿ’ ➤ 100% ವ್ಯಾಕ್ಸಿನೇಷನ್‌ ಆದ ಕಡಬದ ಏಕೈಕ ಗ್ರಾಮ ಯಾವುದು ಗೊತ್ತೇ..?

(ನ್ಯೂಸ್ ಕಡಬ) newskadaba.com ಕಡಬ, ಸೆ.03. ತಾಲೂಕಿನ ಕೊಂಬಾರು ಗ್ರಾಮ ಪಂಚಾಯತ್ ನ ಸಿರಿಬಾಗಿಲು ಗ್ರಾಮದಲ್ಲಿ ಶೇ.100 ಕೊರೋನಾ ಲಸಿಕೆ ನೀಡಲಾಗಿದ್ದು, ಸಂಪೂರ್ಣ ಕೊರೋನಾ ಲಸಿಕೆ ನೀಡಲಾದ ಕಡಬ ತಾಲೂಕಿನ ಏಕೈಕ ಗ್ರಾಮವಾಗಿ ಗುರುತಿಸಿಕೊಂಡಿದೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಟ್ಟು 6 ಗ್ರಾಮ ಪಂಚಾಯತ್ ಗಳಲ್ಲಿ 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಕೊರೋನಾ ಲಸಿಕೆ ನೀಡಲಾಗಿದ್ದು, ಕಡಬ ತಾಲೂಕಿನ ಸಿರಿಬಾಗಿಲು ಗ್ರಾಮದ 561 ಮಂದಿಯಲ್ಲಿ 561 ಮಂದಿಗೆ ಲಸಿಕೆ ಪಡೆಯುವ ಮೂಲಕ ಮತ್ತೆ ಹೆಸರು ಮುನ್ನೆಲೆಗೆ ಬಂದಿದೆ. ಈ ಹಿಂದೆ ಸಿರಿಬಾಗಿಲು ಗ್ರಾಮವು ಕೊರೋನಾ ಮುಕ್ತ ಗ್ರಾಮವಾಗಿ ಜಿಲ್ಲಾಧಿಕಾರಿಗಳ ಪ್ರಶಂಸೆಗೂ ಪಾತ್ರವಾಗಿತ್ತು.

 

 

 

Scroll to Top