ratutogel ratutogel gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 ratutogel ratutogel ratutogel ratutogel ratutogel ratutogel ratutogel ratutogel
ಪುತ್ತೂರು ಶೇಟ್ ಇಲೆಕ್ಟ್ರಾನಿಕ್ಸ್ ನಲ್ಲಿ 10ನೇ ಲಕ್ಕೀ ಡ್ರಾ ➤ ಸ್ಕೂಟಿ ಗೆದ್ದ ಕಡಬದ ವ್ಯಕ್ತಿ – News Kadaba

ಪುತ್ತೂರು ಶೇಟ್ ಇಲೆಕ್ಟ್ರಾನಿಕ್ಸ್ ನಲ್ಲಿ 10ನೇ ಲಕ್ಕೀ ಡ್ರಾ ➤ ಸ್ಕೂಟಿ ಗೆದ್ದ ಕಡಬದ ವ್ಯಕ್ತಿ

(ನ್ಯೂಸ್ ಕಡಬ) newskadaba.com ಪುತ್ತೂರು, ಆ.26. ಇಲ್ಲಿನ ಪ್ರತಿಷ್ಠಿತ ಗೃಹೋಪಯೋಗಿ ಉಪಕರಣಗಳ ಮಾರಾಟ ಮಳಿಗೆ ಶೇಟ್ ಇಲೆಕ್ಟ್ರಾನಿಕ್ಸ್ ನ 10ನೇ ಅದೃಷ್ಟ ಚೀಟಿ ಯೋಜನೆಯಲ್ಲಿ ಕಡಬದ ವ್ಯಕ್ತಿಯೋರ್ವರು ಸುಝುಕಿ ಆಕ್ಸೆಸ್ 125 ಸ್ಕೂಟಿಯನ್ನು ತನ್ನದಾಗಿಸಿಕೊಂಡಿದ್ದಾರೆ.

ಕಡಬದ ಬಸ್ ನಿಲ್ದಾಣ ಪಕ್ಕದಲ್ಲಿರುವ ನ್ಯಾಷನಲ್ ಫ್ರುಟ್ಸ್ & ಪೇಪರ್ ಏಜೆನ್ಸಿ ಮಾಲಕ ಅಬ್ಬಾಸ್ ಅವರ ಲಕ್ಕೀ ಕೂಪನ್ 3482 ಸಂಖ್ಯೆಗೆ ಈ ಬಾರಿಯ ಅದೃಷ್ಟ ಖುಲಾಯಿಸಿದೆ.

 

 

 

Scroll to Top