ಅಲ್ ಅಮೀನ್ ಪೆರುವಾಯಿ ಯುಎಇ ಘಟಕದ ಮಹಾಸಭೆ ➤ ನೂತನ ಅಧ್ಯಕ್ಷರಾಗಿ ಖಲೀಲ್ ಕಾನ, ಪ್ರ.ಕಾರ್ಯದರ್ಶಿಯಾಗಿ ಅಶ್ರಫ್ ಮುಚ್ಚಿರಪದವು

(ನ್ಯೂಸ್ ಕಡಬ) newskadaba.com ಯುಎಇ, ಆ.19. ಅಲ್ ಅಮೀನ್ ಪೆರುವಾಯಿಯ ಯುಎಇ ಘಟಕದ ಮಹಾಸಭೆ ಹಾಗೂ 2021-22 ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯು ಶಾರ್ಜಾದಲ್ಲಿ ನಡೆಯಿತು.

ಸಂಘದ ನೂತನ ಅಧ್ಯಕ್ಷ ರಾಗಿ ಖಲೀಲ್ ಕಾನ ಆಯ್ಕೆಯಾದರು. ಗೌರವಾಧ್ಯಕ್ಷರಾಗಿ ಅಝೀಝ್ ದಂಡೆಪುಣಿ ಅವರನ್ನು ನೇಮಕ ಮಾಡಲಾಯಿತು. ಸಂಘದ ಪ್ರಧಾನ ಕಾರ್ಯದರ್ಶಿ ಯಾಗಿ ಅಶ್ರಫ್ ಮುಚ್ಚಿರಪದವು, ಜೊತೆ ಕಾರ್ಯದರ್ಶಿಯಾಗಿ ಇರ್ಷಾದ್ ಮುಚ್ಚಿರಪದವು ಹಾಗೂ ಸಿದ್ದೀಖ್ ಕಾನ, ಕೋಶಾಧಿಕಾರಿಯಾಗಿ ಹಮೀದ್ ಕುಂಬ್ಳೆ ಆಯ್ಕೆಯಾದರು. ರಿಸೀವರ್ ಗಳಾಗಿ ದುಬೈ ಬಾತಿಶ್ ಕಾನ, ಶಾರ್ಜ/ಅಜ್ಮನ್ ಸಿದ್ದೀಕ್ ಸಾಗ್, ಅಬುದಾಬಿ ಶಾಫಿ ಮುಚ್ಚಿರಪದವು ಆಯ್ಕೆ ಗೊಂಡರು ಹಾಗೂ ಕಾರ್ಯ ಸಮಿತಿಗಳನ್ನು ಒಳಗೊಂಡ ಸಮಿತಿಯು ರಚನೆಗೊಂಡಿತು.

 

 

 

Scroll to Top