ಮಡ್ಯಡ್ಕ: ಕೊರೋನಾ ಪಾಸಿಟಿವ್ ನಿಂದಾಗಿ ಸೀಲ್ ಡೌನ್ ಹಿನ್ನೆಲೆ ➤ ಸಹಾಯ್ ತಂಡದಿಂದ ಅಗತ್ಯ ಸಾಮಾಗ್ರಿಗಳ ವಿತರಣೆ

(ನ್ಯೂಸ್ ಕಡಬ) newskadaba.com ಕಡಬ, ಜೂ.25. ತಾಲೂಕಿನ ಕೋಡಿಂಬಾಳ ಗ್ರಾಮದ ಮಡ್ಯಡ್ಕ ಭಾಗದಲ್ಲಿ ಕೊರೋನಾ ಪಾಸಿಟಿವ್ ನಿಂದಾಗಿ ಸೀಲ್ ಡೌನ್ ಆದ ಮನೆಗಳಿಗೆ SYS, SSF ಹಾಗೂ KMJ ನೇತೃತ್ವದ “ಸಹಾಯ್” ತಂಡದಿಂದ ಅಗತ್ಯ ವಸ್ತುಗಳ ಸಾಮಗ್ರಿ ಕಿಟ್ ವಿತರಿಸಲಾಯಿತು.

ಈ ಸಂದರ್ಭದಲ್ಲಿ SYS ನಾಯಕರಾದ ಅಬ್ಬಾಸ್ ಕೋಡಿಂಬಾಳ, ಅಬೂಬಕ್ಕರ್ ಪಾಲಪ್ಪೆ, ಅಬ್ದುಲ್ ಖಾದರ್, ಲತೀಫ್ ಅಜ್ಜಿಕಟ್ಟೆ, SSF ನಾಯಕರಾದ ಝಿಯಾರ್ ಕೋಡಿಂಬಾಳ, ನಯಾಜ್ ಕಜೆಮೂಲೆ, ಶಾಫಿ 7 ಸ್ಟಾರ್ ಮೊದಲಾದವರು ಉಪಸ್ಥಿತರಿದ್ದರು.

 

 

 

Scroll to Top