ಅನಗತ್ಯ ತಿರುಗಾಡುವವರಿಗೆ ಕಡಬ ಪೊಲೀಸರಿಂದ ಬಿಸಿ ➤ ಕಡಬದಲ್ಲಿ ಹೆಚ್ಚುವರಿ ಚೆಕ್ ಪೋಸ್ಟ್ ನಿರ್ಮಾಣ

(ನ್ಯೂಸ್ ಕಡಬ) newskadaba.com ಕಡಬ, ಮೇ.22. ಅನಗತ್ಯ ತಿರುಗಾಡುವವರಿಗೆ ಬಿಸಿ ಮುಟ್ಟಿಸಲಿರುವ ಕಡಬ ಪೊಲೀಸರು ಪೇಟೆಯ ಮುಖ್ಯ ದ್ವಾರದಲ್ಲಿ ಚೆಕ್ ಪೋಸ್ಟ್ ನಿರ್ಮಿಸಿದ್ದಾರೆ.

ಇದುವರೆಗೆ ಕಡಬ ಠಾಣೆಯ ಮುಂಭಾಗದಲ್ಲಿ ಮಾತ್ರ ವಾಹನ ತಪಾಸಣೆ ನಡೆಸುತ್ತಿದ್ದರಾದರೂ, ಕೆಲವರು ಕುಂಟು ನೆಪ ಹೇಳಿ ಅನಗತ್ಯ ತಿರುಗಾಡುತ್ತಿದ್ದರು ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಸುಬ್ರಹ್ಮಣ್ಯ ಕಡೆಯಿಂದ ಕಡಬ ಪೇಟೆಗೆ ಬರುವವರು ಜುವಾನ ಇಂಡಸ್ಟ್ರೀಸ್ ಮುಂಭಾಗದಲ್ಲಿ ಎರಡನೇ ಚೆಕ್ ಪೋಸ್ಟ್ ನಿರ್ಮಿಸಿದ್ದಾರೆ.

Also Read  ಕೇಂದ್ರ ಸರಕಾರದ ನೋಟು ಅಮಾನೀಕರಣ ಕಪ್ಪುಹಣ ತಡೆಯಲು ಸರಿಯಾದ ಕ್ರಮ ► ಕಡಬ ಬಿಜೆಪಿ ಶಕ್ತಿ ಕೇಂದ್ರದಿಂದ ಹರ್ಷಾಚರಣೆ

 

 

error: Content is protected !!
Scroll to Top