ratutogel ratutogel gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 ratutogel ratutogel ratutogel ratutogel ratutogel ratutogel ratutogel ratutogel
ಗ್ರಾಮೀಣ ಭಾಗದಲ್ಲಿ ದಿನೇದಿನೇ ಹೆಚ್ಚುತ್ತಿರುವ ಕೊರೋನಾ ಆರ್ಭಟ ➤ ಕಡಬ ತಾಲೂಕಿನಲ್ಲಿಂದು 17 ಮಂದಿಗೆ ಕೊರೋನಾ ದೃಢ – News Kadaba

ಗ್ರಾಮೀಣ ಭಾಗದಲ್ಲಿ ದಿನೇದಿನೇ ಹೆಚ್ಚುತ್ತಿರುವ ಕೊರೋನಾ ಆರ್ಭಟ ➤ ಕಡಬ ತಾಲೂಕಿನಲ್ಲಿಂದು 17 ಮಂದಿಗೆ ಕೊರೋನಾ ದೃಢ

(ನ್ಯೂಸ್ ಕಡಬ) newskadaba.com ಕಡಬ, ಎ.28. ಗ್ರಾಮೀಣ ಭಾಗದಲ್ಲೂ ಕೊರೋನಾ ಸೋಂಕು ದಿನೇದಿನೇ ಹೆಚ್ಚಾಗುತ್ತಿದ್ದು, ಆರೋಗ್ಯ ಇಲಾಖೆಯ ವರದಿಯಂತೆ ಎಪ್ರಿಲ್ 28 ರಂದು ಕಡಬ ತಾಲೂಕಿನಲ್ಲಿ 17 ಮಂದಿಗೆ ಕೊರೋನಾ ದೃಢಪಟ್ಟಿದೆ.

ಕಡಬ ತಾಲೂಕಿನ ಪೆರಿಯಡ್ಕದ 40 ವರ್ಷದ ಮತ್ತು 41 ವರ್ಷದ ಇಬ್ಬರು ವ್ಯಕ್ತಿಗಳು, 31 ವರ್ಷದ ಮಹಿಳೆ, 5 ವರ್ಷದ ಬಾಲಕಿ, 7 ವರ್ಷದ ಬಾಲಕ, ನೆಲ್ಯಾಡಿ ಕೌಕ್ರಾಡಿ ನಿವಾಸಿ 29 ವರ್ಷದ ವ್ಯಕ್ತಿ, ಆಲಂಕಾರಿನ 31 ವರ್ಷದ ವ್ಯಕ್ತಿ, ಕಾಣಿಯೂರು ಕೂಡುರಸ್ತೆಯ 72 ವರ್ಷದ ವ್ಯಕ್ತಿ, ಐತ್ತೂರು ನಿವಾಸಿ 56 ವರ್ಷದ ವ್ಯಕ್ತಿ, ನೆಲ್ಯಾಡಿ ಕುಂಡಡ್ಕ ನಿವಾಸಿ 66 ವರ್ಷದ ಮಹಿಳೆ, ಬಿಳಿನೆಲೆ ನಿವಾಸಿಗಳಾದ 26 ವರ್ಷದ ಯುವತಿ, 28 ವರ್ಷದ ಯುವಕ, ಕಾಯಿಮಣದ 34 ವರ್ಷದ ಮಹಿಳೆ, 65 ವರ್ಷದ ವ್ಯಕ್ತಿ, 24 ವರ್ಷದ ವ್ಯಕ್ತಿ, ಉದನೆಯ 45 ವರ್ಷದ ವ್ಯಕ್ತಿಗೆ ಕೊರೋನಾ ದೃಢಗೊಂಡಿದೆ.

 

 

Scroll to Top