?ಸುಳ್ಯ: ಬಿಯರ್ ತುಂಬಿದ್ದ ಕಂಟೇನರ್ ಲಾರಿ ಪಲ್ಟಿBy News Kadaba Desk / March 27, 2021 (ನ್ಯೂಸ್ ಕಡಬ) newskadaba.com ಸುಳ್ಯ, ಮಾ. 27. ಇಲ್ಲಿನ ಪರಿವಾರಕಾನ ತಿರುವಿನ ಬಳಿ ಭಾರತ್ ಟ್ರಾನ್ಸ್ ಪೋರ್ಟ್ ಕಂಪನಿಯ ಬಿಯರ್ ತುಂಬಿದ ಲಾರಿಯೊಂದು ಪಲ್ಟಿಯಾದ ಘಟನೆ ನಡೆದಿದೆ. ವಾಹನದಲ್ಲಿ ಚಾಲಕ ಒಬ್ಬನೇ ಇದ್ದು, ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎನ್ನಲಾಗಿದೆ.