ಪುತ್ತೂರು: ಸಾರ್ವಜನಿಕ ಸ್ಥಳದಲ್ಲಿ ಈ ಜೋಡಿ ಮಾಡಿದ್ದೇನು ಗೊತ್ತೇ..⁉️ ➤ ಅಲುಗಾಡುತ್ತಿದ್ದ ಕಾರಿನಲ್ಲಿ ನಡೆದಿದ್ದೇ ಬೇರೆ..‼️

(ನ್ಯೂಸ್ ಕಡಬ) newskadaba.com ಪುತ್ತೂರು, ಮಾ.14. ಹಾಡುಹಗಲೇ ಸಾರ್ವಜನಿಕವಾಗಿ ಮೈಮರೆತು ಸರಸದಲ್ಲಿ ತೊಡಗಿದ್ದ ಯುವ ಜೋಡಿಯನ್ನು ಸಾರ್ವಜನಿಕರು ಪೊಲೀಸರಿಗೆ ಒಪ್ಪಿಸಿದ ಘಟನೆ ಪುತ್ತೂರಿನಲ್ಲಿ ನಡೆದಿದೆ.

ಮಂಗಳೂರಿನ ಕಾಲೇಜೊಂದರ ಯುವ ಜೋಡಿಯು ರೆನಾಲ್ಟ್‌ ಕ್ವಿಡ್ ಕಾರಿನಲ್ಲಿ ಕುಳಿತು ಸಾರ್ವಜನಿಕ ಸ್ಥಳದಲ್ಲಿ ಹಾಡುಹಗಲೇ ಪ್ರಣಯದಲ್ಲಿ ತೊಡಗಿಕೊಂಡಿವೆ. ಕಾರು ಅಲುಗಾಡುತ್ತಿರುವುದನ್ನು ಗಮನಿಸಿದ ಸಾರ್ವಜನಿಕರು ಹತ್ತಿರಕ್ಕೆ ಬಂದಾಗ ಸರಸ ಸಲ್ಲಾಪ ನಡೆಸುತ್ತಿದ್ದುದು ಕಂಡುಬಂದಿದೆ. ತಕ್ಷಣವೇ ಸಾರ್ವಜನಿಕರು ಪುತ್ತೂರು ಪೊಲೀಸರಿಗೆ ಮಾಹಿತಿ ನೀಡಿ ಜೋಡಿಯನ್ನು ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ.

Also Read  ನೆಲ್ಯಾಡಿಯ ವ್ಯಕ್ತಿ ಕೊಕ್ಕಡದಲ್ಲಿ ಆತ್ಮಹತ್ಯೆ

 

 

error: Content is protected !!
Scroll to Top