ratutogel ratutogel gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 ratutogel ratutogel ratutogel ratutogel ratutogel ratutogel ratutogel ratutogel
? ಕಡಬದಲ್ಲಿ ಕಾಡಾನೆ ? ಸಾರ್ವಜನಿಕರು ಎಚ್ಚರಿಕೆಯಿಂದ ಸಂಚರಿಸುವಂತೆ ಮನವಿ – News Kadaba

? ಕಡಬದಲ್ಲಿ ಕಾಡಾನೆ ? ಸಾರ್ವಜನಿಕರು ಎಚ್ಚರಿಕೆಯಿಂದ ಸಂಚರಿಸುವಂತೆ ಮನವಿ

(ನ್ಯೂಸ್ ಕಡಬ) newskadaba.com ಕಡಬ, ಫೆ.09. ಕೋಡಿಂಬಾಳ ಸಮೀಪದ ಪುಳಿಕುಕ್ಕು ರಕ್ಷಿತಾರಣ್ಯದೊಳಗೆ ಸೇರಿದ್ದ ಕಾಡಾನೆಯು ಇದೀಗ ಕಡಬ ಸಮೀಪದ‌ ಮೂರಾಜೆ ಕೊಪ್ಪದ ಪಟ್ನ ತಲುಪಿದೆ ಎಂದು ಅರಣ್ಯ ಇಲಾಖೆಯ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಕಳೆದ ದಿನ ರಾತ್ರಿ ಆನೆಯು ಪಂಬೆತ್ತಾಡಿಯಿಂದ ಹೊರಟಿದ್ದು, ಪಂಜ ಮೂಲಕ ಪುಳಿಕುಕ್ಕು ಕಡೆಗೆ ಸಂಚರಿಸಿದೆ. ಆನೆಯು ಪ್ರತೀ ವರ್ಷ ಇದೇ ಮಾರ್ಗವಾಗಿ ಸಂಚರಿಸುತ್ತಿದ್ದು, ಇಂದು ಹಗಲು ಹೊತ್ತಿನಲ್ಲಿ ಪುಳಿಕುಕ್ಕು ಕಾಡಿನಲ್ಲಿ ವಾಸವಾಗಿತ್ತು. ರಾತ್ರಿ ವೇಳೆಗೆ ಪುಳಿಕುಕ್ಕು ಅರಣ್ಯದಿಂದ ಹೊರಟ ಆನೆಯು ಇದೀಗ ಮೂರಾಜೆ ಕೊಪ್ಪ ಮಾರ್ಗವಾಗಿ ಕಡಬದ ಹಳೇಸ್ಟೇಷನ್ ಕಡೆಗೆ ಹೊರಟಿದ್ದು, ಕಡಬ ಮಾರ್ಗವಾಗಿ ಸಂಚರಿಸುವವರು ಎಚ್ಚರದಿಂದ ಇರುವಂತೆ ಹಾಗೂ ಜಾಗರೂಕತೆಯಿಂದ ಸಂಚರಿಸುವಂತೆ ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ.

Scroll to Top