ಮಾಜಿ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ತೆಕ್ಕಿಲ್ ನಿವಾಸಕ್ಕೆ ಭೇಟಿ

(ನ್ಯೂಸ್ ಕಡಬ) newskadaba.com ಸುಳ್ಯ, ಜ. 01. ಬಾಗಲಕೋಟೆ ಜಿಲ್ಲೆಯ ಬಾದಮಿ ನಿವಾಸಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷರೂ, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರೂ ಆದ ಮಾಂತೇಶ್ ಲಕ್ಷಣ್ ಹಟ್ಟಿಯವರು ಕೆಪಿಸಿಸಿ ಮಾಜಿ ಕಾರ್ಯದರ್ಶಿ ಟಿ.ಎಮ್.ಶಹೀದ್ ತೆಕ್ಕಿಲ್ ರವರನ್ನು ಅರಂತೋಡಿನ ತೆಕ್ಕಿಲ್ ನಿವಾಸದಲ್ಲಿ ಭೇಟಿಯಾದರು.

 


ಈ‌ಸಂದರ್ಭದಲ್ಲಿ ಅವರ ಜೊತೆ ಕೆ.ಎಸ್. ಗಾಲಿ, ಫಕೀರ್ ಗೌಡ ಪಾಟೀಲ್, ಅಸಿಸ್ಟೆಂಟ್ ಲೈನ್ ಮ್ಯಾನ್ ಪ್ರವೀಣ್ ಮತ್ತು ರಾಗು ಸುರಪೂರ್ ಮೊದಲಾದವರು ಉಪಸ್ಥಿತರಿದ್ದರು .

Scroll to Top