ratutogel ratutogel gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 ratutogel ratutogel ratutogel ratutogel ratutogel ratutogel ratutogel ratutogel
ಕಳಾರ: ದಯಾಳು ಮಾತಾ ಸ್ಪೈಸಸ್ & ಡ್ರೈಫ್ರುಟ್ಸ್ ಶುಭಾರಂಭ – News Kadaba

ಕಳಾರ: ದಯಾಳು ಮಾತಾ ಸ್ಪೈಸಸ್ & ಡ್ರೈಫ್ರುಟ್ಸ್ ಶುಭಾರಂಭ

(ನ್ಯೂಸ್ ಕಡಬ) newskadaba.com ಕಡಬ, ಜ.16. ಇಲ್ಲಿಗೆ ಸಮೀಪದ ಕಳಾರ ಮಾಂಡವಿ ಮೋಟಾರ್ಸ್ ಸಮೀಪದ ಅನೋಲ್ಡಾ ಕಾಂಪ್ಲೆಕ್ಸ್ ನಲ್ಲಿ ದಯಾಳು ಮಾತಾ ಸ್ಪೈಸಸ್ & ಡ್ರೈಫ್ರುಟ್ಸ್ ಸಂಸ್ಥೆಯು ಶುಭಾರಂಭಗೊಂಡಿತು.

ನೂತನ ಸಂಸ್ಥೆಯಲ್ಲಿ ಗೋಡಂಬಿ, ಬಾದಾಮ್, ಪಿಸ್ತಾ, ಅಂಜೀರ್ ಸೇರಿದಂತೆ ಎಲ್ಲಾ ವಿಧದ ಡ್ರೈಫ್ರುಟ್ಸ್ ಗಳನ್ನು ಹೋಲ್ ಸೇಲ್ ದರದಲ್ಲಿ ಮಾರಾಟ ಹಾಗೂ ಕೊಬ್ಬರಿ, ಕಾಳು ಮೆಣಸು, ರಾಂಪತ್ರೆ ಸೇರಿದಂತೆ ಎಲ್ಲಾ ರೀತಿಯ ಕಾಡುತ್ಪತ್ತಿ ಬೆಳೆಗಳನ್ನು ಖರೀದಿಸಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ 7259644361 ಸಂಖ್ಯೆಯನ್ನು ಸಂಪರ್ಕಿಸುವಂತೆ ಕೋರಲಾಗಿದೆ.

Scroll to Top