ಬಿಗ್ ಬಾಸ್ ಸಂಜನಾ ಕಾಳೆಲೆದ ನೆಟ್ಟಿಗರು ➤ ಫಸ್ಟ್‌ ನೈಟ್ ಗೆ ಏನು ಬೇಕೆಂದು ಕೇಳಿದ ಅಭಿಮಾನಿಗೆ ಸ್ಮಾರ್ಟ್ ಉತ್ತರ

(ನ್ಯೂಸ್ ಕಡಬ) newskadaba.com ಬೆಂಗಳೂರು, ಜ.14. ಇನ್‌ಸ್ಟಾಗ್ರಾಂನಲ್ಲಿ ಅಭಿಮಾನಿಗಳ ಜೊತೆ ಮಾತನಾಡಿದ ಬಿಗ್ ಬಾಸ್ ಸೀಸನ್ 4 ಖ್ಯಾತಿಯ ಸಂಜನಾ ಕಾಳೆಲೆದ ಅಭಿಮಾನಿಗೆ ಸ್ಮಾರ್ಟ್ ಆಗಿಯೇ ಪ್ರತಿಕ್ರಿಯೆ ನೀಡಿದ್ದಾರೆ.

 

ಬಿಗ್ ಬಾಸ್ ಸೀಸನ್‌ 4ರ ನಂತರ ಎಲ್ಲಿಯೂ ಕಾಣಿಸಿಕೊಳ್ಳದ ಸಂಜನಾ ಇತ್ತೀಚೆಗೆ ಇನ್‌ಸ್ಟಾಗ್ರಾಂ ಸ್ಟೋರಿ ಮೂಲಕ ಅಭಿಮಾನಿಗಳ ಜೊತೆ ಮಾತನಾಡಿದ್ದಾರೆ. ಈ ವೇಳೆ ಅಭಿಮಾನಿಯೋರ್ವ ‘ಫಸ್ಟ್ ನೈಟ್‌ಗೆ ಬೇಕಿರೋ 3 ಮುಖ್ಯವಾದ ವಸ್ತುಗಳೇನು..? ಇದಕ್ಕೆ ಉತ್ತರ ಕೊಡಿ ಎಂದು ಪ್ರಶ್ನಿಸಿದ್ದಾನೆ. ಅದಕ್ಕೆ ಸ್ಮಾರ್ಟ್ ಆಗಿಯೇ ಉತ್ತರಿಸಿರುವ ಸಂಜನಾ ಹುಡುಗ, ಹುಡುಗಿ ಮತ್ತು ಜಾಗ ಸಾಕು’ ಎಂದಿದ್ದಾರೆ. ಇದೀಗ ಇದರ ಸ್ಕ್ರೀನ್‌ ಶಾಟ್‌ ಎಲ್ಲಾ ಟ್ರೋಲ್‌ ಪೇಜ್‌ಗಳಲ್ಲಿ ಹರಿದಾಡುತ್ತಿದೆ.

Also Read  ಅಕ್ರಮ ದನ ಸಾಗಾಟದ ವೇಳೆ ಪೊಲೀಸರ ಮೇಲೆ ಹಲ್ಲೆಗೆ ಯತ್ನ ➤ ಆರೋಪಿಯ ಬಂಧನ

 

error: Content is protected !!
Scroll to Top