ಕಡಬದ ಇಬ್ಬರಲ್ಲಿ ಕೊರೋನಾ ಪಾಸಿಟಿವ್ ದೃಢ

(ನ್ಯೂಸ್ ಕಡಬ) newskadaba.com ಕಡಬ, ಜ. 13. ಇಂದು ಆರೋಗ್ಯ ಇಲಾಖಾ ವರದಿಯಂತೆ ತಾಲೂಕಿನ ಇಬ್ಬರಲ್ಲಿ ಕೊರೋನಾ ಪತ್ತೆಯಾಗಿದೆ. ತಾಲೂಕಿನ ಕೌಕ್ರಾಡಿ ನಿವಾಸಿ 24 ವರ್ಷದ ಯುವತಿ, ಐತ್ತೂರು ನಿವಾಸಿ 65 ವರ್ಷದ ಮಹಿಳೆಯಲ್ಲಿ ಕೊರೋನಾ ದೃಢಪಟ್ಟಿದೆ.

Scroll to Top