ratutogel ratutogel gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 ratutogel ratutogel ratutogel ratutogel ratutogel ratutogel ratutogel ratutogel
ಕಲ್ಮಂಜ: ಎರಡು ಹದ್ದುಗಳ ಕೊಳೆತ ಮೃತದೇಹ ಪತ್ತೆ ➤ಹಕ್ಕಿ ಜ್ವರ ಶಂಕೆ..! – News Kadaba

ಕಲ್ಮಂಜ: ಎರಡು ಹದ್ದುಗಳ ಕೊಳೆತ ಮೃತದೇಹ ಪತ್ತೆ ➤ಹಕ್ಕಿ ಜ್ವರ ಶಂಕೆ..!

(ನ್ಯೂಸ್ ಕಡಬ) newskadaba.com ಕಲ್ಮಂಜ, ಜ. 08. ಇಲ್ಲಿನ ನಿಡಿಗಲ್ ಎಂಬಲ್ಲಿ ಎರಡು ಹದ್ದುಗಳ ಕೊಳೆತ ಮೃತದೇಹ ಪತ್ತೆಯಾಗಿದ್ದು, ಸ್ಥಳಕ್ಕೆ ಆರೋಗ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಈ ಮೃತದೇಹಗಳು ಸಂಪೂರ್ಣವಾಗಿ ಕೊಳೆತ ಕಾರಣ ಪರೀಕ್ಷೆಗೆ ಕಳಿಸಲು ಅಸಾಧ್ಯವಾಗಿದ್ದು, ಇತ್ತೀಚಿನ ದಿನಗಳಲ್ಲಿ ಹಕ್ಕಿ ಜ್ವರ ಕಾಣಿಸಿಕೊಳ್ಳುತ್ತಿರುವುದರಿಂದ ಎಚ್ಚರಿಕೆ ವಹಿಸಬೇಕು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Scroll to Top