ratutogel ratutogel gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 ratutogel ratutogel ratutogel ratutogel ratutogel ratutogel ratutogel ratutogel
ಸುಳ್ಯ: ಭಾರೀ ಮಳೆಗೆ ರಸ್ತೆ ಕುಸಿತ – News Kadaba

ಸುಳ್ಯ: ಭಾರೀ ಮಳೆಗೆ ರಸ್ತೆ ಕುಸಿತ

(ನ್ಯೂಸ್ ಕಡಬ) newskadaba.com ಕಲ್ಲಪಳ್ಳಿ, ಜ. 08. ಗುರುವಾರ ಸಂಜೆ ಸುರಿದ ಭಾರೀ ಮಳೆಗೆ ಸುಳ್ಯ ಪಾಣತ್ತೂರು ರಸ್ತೆಯ ಬದಿಯು ಕುಸಿದಿದ್ದು ಪಾಡಿಕೊಚ್ಚಿ ಕ್ರಾಸ್ ಬಳಿ ಸೇತುವೆಯು ಉದ್ದಕ್ಕೆ ಕುಸಿತ ಕಂಡಿದೆ.

ಇದರ ಪರಿಣಾಮವಾಗಿ ರಸ್ತೆಯ ಕೆಳಭಾಗದಲ್ಲಿ ಪ್ರಪಾತ ನಿರ್ಮಾಣವಾಗಿದ್ದು ಅಪಾಯವನ್ನು ಆಹ್ವಾನಿಸುವ ರೀತಿಯಲ್ಲಿದೆ. ಈ ರಸ್ತೆಯಲ್ಲಿ ಪ್ರತಿನಿತ್ಯ ನೂರಾರು ವಾಹನ ಸಂಚರಿಸುತ್ತಿರುವುದರಿಂದ ಕೂಡಲೇ ಸರಿಪಡಿಸಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

Scroll to Top