ಅನಾಥಾಶ್ರಮದಲ್ಲಿ ವೃದ್ದೆ ನಿಧನ ➤ ಸಂಬಂಧಿಕರ ಪತ್ತೆಗೆ ಮನವಿ

(ನ್ಯೂಸ್ ಕಡಬ) newskadaba.com ಮಣಿಪಾಲ, ಜ. 07. ಕೆಲವು ದಿನಗಳ ಹಿಂದೆ ಮಣಿಪಾಲದ ಹೊಸ ಬೆಳಕು ಅನಾಥಾಶ್ರಮಕ್ಕೆ ದಾಖಲಿಸಲಾಗಿದ್ದ ಸೋಮ ಮರಕಾಲ್ತಿ ಎಂಬ ವೃದ್ದೆಯೋರ್ವರು ಅನಾರೋಗ್ಯದಿಂದ ಮೃತಪಟ್ಟಿದ್ದು, ಮೃತದೇಹವನ್ನು ಜಿಲ್ಲಾಸ್ಪತ್ರೆಯ ಶವಾಗಾರದಲಿ ಇಡಲಾಗಿದೆ. ವೃದ್ದೆಯ ಸಂಬಂಧಿಕರು ಯಾರಾದರು ಇದ್ದಲ್ಲಿ ಆಶ್ರಮಕ್ಕೆ ಸಂಪರ್ಕಿಸಬೇಕಾಗಿ ವಿನಂತಿಸಲಾಗಿದೆ.

Scroll to Top