ಕಾಸರಗೋಡು: ಬೈಕ್ ಸ್ಕಿಡ್ ➤ ಗಂಭೀರ ಗಾಯಗೊಂಡಿದ್ದ ವಧು ಮೃತ್ಯು



(ನ್ಯೂಸ್ ಕಡಬ) newskadaba.com ಕಾಸರಗೋಡು, ಡಿ. 04: ಬೈಕ್ ಸ್ಕಿಡ್ ಆಗಿ ಗಂಭೀರವಾಗಿ ಗಾಯಗೊಂಡಿದ್ದ ವಧು ಮೃತಪಟ್ಟ ಘಟನೆ ನಡೆದಿದೆ. ಮೃತಪಟ್ಟ ಭಾವಿಯನ್ನು ಬಾಡೂರು ಮಂಟಪಾಡಿಯ ಅಮಿತಾ ಶೆಟ್ಟಿ ಎಂದು ಗುರುತಿಸಲಾಗಿದೆ.







 

ನವೆಂಬರ್ 30 ರಂದು ಈ ಅಪಘಾತ ನಡೆದಿದ್ದು, ಇವರಿಗೆ ಜನವರಿಯಲ್ಲಿ ವಿವಾಹ ನಿಶ್ಚಯವಾಗಿದ್ದ ಯುವಕನ ಜೊತೆ ಬೈಕ್ ನಲ್ಲಿ ಕಾಸರಗೋಡಿಗೆ ತೆರಳಿ ಮರಳುತ್ತಿದ್ದಾಗ ಬೈಕ್ ಸ್ಕಿಡ್ ಆಗಿ ರಸ್ತೆಗೆ ಎಸೆಯಲ್ಪಟ್ಟ ಅಮಿತಾ ಗಂಭೀರ ಗಾಯಗೊಂಡು ಮಂಗಳೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.ಆದರೇ ಚಿಕಿತ್ಸೆ ಫಲಕಾರಿಯಾಗದೆ ಅಮಿತಾ ರವರು ಕಳೆದ ದಿನ ಮೃತಪಟ್ಟಿದ್ದಾರೆ.






 

 

error: Content is protected !!
Scroll to Top