➤➤ ಉದ್ಯೋಗ ಮಾಹಿತಿ | ಕಡಬದ ವಿವಿಧ ಸಂಸ್ಥೆಗಳಲ್ಲಿ ಹಲವು ಉದ್ಯೋಗಗಳು ➤ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ

(ನ್ಯೂಸ್ ಕಡಬ) newskadaba.com ಉದ್ಯೋಗ ಮಾಹಿತಿ: ಕಡಬದ ವಿವಿಧ ಸಂಸ್ಥೆಗಳಲ್ಲಿ ಕೆಲಸ ನಿರ್ವಹಿಸಲು ಕೆಳಕಂಡ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ನ್ಯೂಸ್ ಕಡಬ ಸಂಸ್ಥೆಗೆ ನ್ಯೂಸ್ ಎಡಿಟಿಂಗ್, ಆ್ಯಂಕರಿಂಗ್ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ.
ಅರ್ಹತೆ: ಕನ್ನಡ ಭಾಷೆಯಲ್ಲಿ ಹಿಡಿತವಿರಬೇಕು. ಪ್ರಚಲಿತ ವಿದ್ಯಮಾನಗಳ ಬಗ್ಗೆ ಬಲ್ಲವರಾಗಿರಬೇಕು. ನುಡಿ ಟೈಪಿಂಗ್ ತಿಳಿದಿರಬೇಕು.
ಸಂಪರ್ಕ ಸಂಖ್ಯೆ: 9480372162, 9743493943

ನ್ಯೂಸ್ ಕಡಬ ಸಂಸ್ಥೆಗೆ ಮಾರ್ಕೆಟಿಂಗ್ ಹುದ್ದೆಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಅರ್ಹತೆ: ಮಾರ್ಕೆಟಿಂಗ್ ಕ್ಷೇತ್ರದಲ್ಲಿ ಕನಿಷ್ಠ ಎರಡು ವರ್ಷಗಳ ಅನುಭವ ಹೊಂದಿರಬೇಕು. ಆಕರ್ಷಕ ವೇತನ ನೀಡಲಾಗುವುದು.
9480372162, 9743493943

ಕಡಬದ ಟಿವಿಎಸ್ ದ್ವಿಚಕ್ರ ವಾಹನದ ಅಧಿಕೃತ ಡೀಲರ್ ಅಡಿಗ ಮೋಟಾರ್ಸ್ ಗೆ ಸೇಲ್ಸ್ ಎಕ್ಸಿಕ್ಯೂಟಿವ್, ಸರ್ವೀಸ್ ಅಡ್ವೈಸರ್ ಮತ್ತು ಟೆಕ್ನೀಷಿಯನ್ ಹುದ್ದೆಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಅನುಭವಿ ಪುರುಷ ಅಭ್ಯರ್ಥಿಗಳಿಗೆ ಆದ್ಯತೆ ಕಲ್ಪಿಸಲಾಗಿದೆ. ಸಂಪರ್ಕ ಸಂಖ್ಯೆ 7618766636

Also Read  ದಿನ ಭವಿಷ್ಯ - ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್

ಕಡಬದ ಪಿಲ್ಯ ಫ್ಯಾಷನ್ & ವೆಡ್ಡಿಂಗ್ ಸೆಂಟರ್ ಗೆ ಸೇಲ್ಸ್ ಗರ್ಲ್ಸ್ ಬೇಕಾಗಿದ್ದಾರೆ.
ಅರ್ಹತೆ: ಜವಳಿ ಕ್ಷೇತ್ರದಲ್ಲಿ ಕನಿಷ್ಠ ಎರಡು ವರ್ಷಗಳ ಅನುಭವ ಹೊಂದಿರಬೇಕು. ಅರ್ಹ ಅಭ್ಯರ್ಥಿಗಳು
9900678940 ಸಂಖ್ಯೆಯನ್ನು ಸಂಪರ್ಕಿಸಬಹುದಾಗಿದೆ.

ಕಡಬದ ಯಶೋದಾ ಸೂಪರ್ ಶಾಪ್ ಗೆ 02 ಸೇಲ್ಸ್ ಗರ್ಲ್ಸ್, 02 ಸೇಲ್ಸ್ ಬಾಯ್ಸ್ ಹಾಗೂ ಬಿಲ್ಲಿಂಗ್ ವಿಭಾಗಕ್ಕೆ ಇಬ್ಬರು ಹುಡುಗಿಯರು ಬೇಕಾಗಿದ್ದಾರೆ‌. ಸ್ಥಳೀಯರಿಗೆ ಮಾತ್ರ ಆದ್ಯತೆ. ಸಂಪರ್ಕಿಸಿ: 9663748339, 9448548339

ಇನ್ನೂ ವಿವಿಧ ಸಂಸ್ಥೆಗಳಲ್ಲಿ ಹಲವು ಉದ್ಯೋಗಗಳು ಖಾಲಿ ಇದ್ದು, ಅಭ್ಯರ್ಥಿಗಳು ತಮ್ಮ ಬಯೋಡಾಟವನ್ನು newskadaba@gmail.com ಗೆ ಇಮೇಲ್ ಮಾಡಿ

error: Content is protected !!
Scroll to Top