ಕಡಬ: ಜೆ.ಎಸ್. ಸ್ಪೋರ್ಟ್ಸ್ & ಪ್ರಿಂಟ್ ಟೆಕ್ನಿಕ್ ಇಂದು ಶುಭಾರಂಭ

(ನ್ಯೂಸ್ ಕಡಬ) newskadaba.com ಕಡಬ, ನ.09. ಕ್ರೀಡೆ ಹಾಗೂ ಪ್ರಿಂಟಿಂಗ್ ಗೆ ಸಂಬಂಧಿಸಿದ ನೂತನ ಸಂಸ್ಥೆ ಜೆ.ಎಸ್. ಸ್ಪೋರ್ಟ್ಸ್ & ಪ್ರಿಂಟ್ ಟೆಕ್ನಿಕ್ ಸೋಮವಾರದಂದು ಕಡಬದ ಸೈಂಟ್ ಜೋಕಿಮ್ಸ್ ಕಮರ್ಷಿಯಲ್ ಕಾಂಪ್ಲೆಕ್ಸ್ ನಲ್ಲಿ ನಡೆಯಲಿದೆ.

 

ನೂತನ ಸಂಸ್ಥೆಯಲ್ಲಿ ಸ್ಮರಣಿಕೆ‌, ಗಿಫ್ಟ್ ಐಟಂ, ಮಗ್ ಪ್ರಿಂಟಿಂಗ್, ಟಿ-ಶರ್ಟ್ ಪ್ರಿಂಟಿಂಗ್, ಐಡಿ ಕಾರ್ಡ್ ಪ್ರಿಂಟಿಂಗ್, ಕ್ರೀಡೆಗೆ ಸಂಬಂಧಿಸಿದ ಎಲ್ಲಾ ಉಪಕರಣಗಳು, ರಬ್ಬರ್ ಸ್ಟ್ಯಾಂಪ್, ಪಿಲ್ಲೋ ಪ್ರಿಂಟ್ ಮೊದಲಾದ ಸೇವೆಗಳು ಮೊದಲ ಬಾರಿಗೆ ಕಡಬದಲ್ಲಿ ಒಂದೇ ಸೂರಿ‌ನಡಿ ಗ್ರಾಹಕರಿಗೆ ದೊರೆಯಲಿದೆ. ಹೆಚ್ಚಿನ ಮಾಹಿತಿಗಾಗಿ 7338091924 ಅಥವಾ 6362707145 ಸಂಖ್ಯೆಯನ್ನು ಸಂಪರ್ಕಿಸುವಂತೆ ಕೋರಲಾಗಿದೆ.

Also Read  ಮಂಜುನಾಥ ಸ್ವಾಮಿಯನ್ನು ನೆನೆಯುತ್ತಾ ಇಂದಿನ ದಿನ ಭವಿಷ್ಯವನ್ನು ತಿಳಿದುಕೊಳ್ಳುವ ಈ8 ರಾಶಿಯವರಿಗೆ ಕಂಕಣಭಾಗ್ಯ ಧನಪ್ರಾಪ್ತಿ ಯೋಗ ಕಷ್ಟ ಕಾರ್ಯಗಳು ಪರಿಹಾರವಾಗುತ್ತದೆ

error: Content is protected !!
Scroll to Top