ಕೋಡಿಂಬಾಳ : ಉಂಡಿಲ ಮತ್ತಾಯಿ (ಅಪ್ಪಚ್ಚನ್) ನಿಧನ

(ನ್ಯೂಸ್ ಕಡಬ) newskadaba.com ಬೆಂಗಳೂರು . 08:ಕೋಡಿಂಬಾಳ ಉಂಡಿಲ ನಿವಾಸಿ ಮತ್ತಾಯಿ (ಅಪ್ಪಚ್ಚನ್) 70 ವರ್ಷ ಅಲ್ಪಕಾಲದ ಅಸೌಖ್ಯದಿಂದ ಸ್ವಗೃಹದಲ್ಲಿ ನಿಧನರಾಗಿದ್ದಾರೆ. ಮೃತರು ಪತ್ನಿ ಮೇರಿ,ಮಗ ಸೊಸೆ,ಮೊಮ್ಮಕ್ಕಳು ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

ಮೃತರ ಅಂತ್ಯಸಂಸ್ಕಾರದ ಕಾರ್ಯಕ್ರಮಗಳು ಸಂತ ಜಾರ್ಜ್ ಮಲಂಕರ ಕ್ಯಾಥೋಲಿಕ್ ಚರ್ಚ್ ಕೋಡಿಂಬಾಳದಲ್ಲಿ ಇಂದು ಸಂಜೆ 4:00 ಗಂಟೆಗೆ ನಡೆಯಲಿದೆ.

 

Scroll to Top