ಪುತ್ತೂರು: ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಯಾಗಿ ವಿ.ಪಿ ಕಾರ್ಯಪ್ಪ ಅಧಿಕಾರ ಸ್ವೀಕಾರ

(ನ್ಯೂಸ್ ಕಡಬ) newskadaba.com ಪುತ್ತೂರು, . 06: ಪುತ್ತೂರು ಅರಣ್ಯ ಉಪ ವಿಭಾಗಕ್ಕೆ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಯಾಗಿ ವಿ ಪಿ ಕಾರ್ಯಪ್ಪರವರು ಅಧಿಕಾರ ಸ್ವೀಕರಿಸಿದ್ದಾರೆ.

 

 

ಪುತ್ತೂರು ಉಪ ವಿಭಾಗದ ಎಸಿಎಫ್ ಶಂಕರೇ ಗೌಡರು ಮಂಡ್ಯ ಜಿಲ್ಲೆಯ ನಾಗಮಂಡಲಕ್ಕೆ ವರ್ಗಾವಣೆಗೊಂಡಿದ್ದು, ಅವರ ಸ್ಥಾನಕ್ಕೆ ಮಂಗಳೂರು ಸಾಮಾಜಿಕ ಅರಣ್ಯ ಎಸಿಎಫ್ ಆಗಿದ್ದ ವಿಪಿ ಕಾರ್ಯಪ್ಪರವರು ವರ್ಗಾವಣೆಗೊಂಡು ಪುತ್ತೂರು ಉಪ ವಿಭಾಗಕ್ಕೆ ಎಸಿಎಫ್ ಆಗಿ ಅಧಿಕಾರ ಸ್ವೀಕರಿಸಿದ್ದಾರೆ.

 

Scroll to Top