ಮಂಗಳೂರು: ಶ್ರೀನಿವಾಸ ವಿಶ್ವವಿದ್ಯಾನಿಲಯದ ಕಾಲೇಜ್ ಆಫ್ ಮ್ಯಾನೇಜ್‌ ಮೆಂಟ್ ಅಂಡ್ ಕಾಮರ್ಸ್ ವಿದ್ಯಾರ್ಥಿಗಳ ರ್ಯಾಂಕ್ ಪ್ರಕಟ

(ನ್ಯೂಸ್ ಕಡಬ) newskadaba.com ಮಂಗಳೂರು, ಅ. 28. ನಗರದ ಶ್ರೀನಿವಾಸ ವಿಶ್ವವಿದ್ಯಾನಿಲಯದ “ಕಾಲೇಜ್ ಆಫ್ ಮ್ಯಾನೇಜ್‌ ಮೆಂಟ್ ಅಂಡ್ ಕಾಮರ್ಸ್” ನ 2020-21ನೇ ಸಾಲಿನ ಬಿ.ಬಿ.ಎ. ಲಾಜಿಸ್ಟಿಕ್ಸ್ ಅಂಡ್ ಸಪ್ಲೈ ಚೈನ್ ಮ್ಯಾನೇಜ್‌ ಮೆಂಟ್ ಪದವಿ ಕೋರ್ಸಿನ ವಿದ್ಯಾರ್ಥಿಗಳ ರ‍್ಯಾಂಕ್ ಪ್ರಕಟಗೊಂಡಿರುತ್ತದೆ.

ವಿದ್ಯಾರ್ಥಿಗಳಾದ ಕು. ಆರ್ಯಾ ಜೆ.  ಪ್ರಥಮ ರ‍್ಯಾಂಕ್, ಶ್ರೀ ಆನಂದ್ ಬಾಬು ದ್ವಿತೀಯ ರ‍್ಯಾಂಕ್ ಹಾಗೂ ಶ್ರೀ ಮೊಹಮ್ಮದ್ ಶಕೀರ್ ಎ. ಕೆ.  ತೃತೀಯ ರ‍್ಯಾಂಕ್ ಪಡೆದಿರುತ್ತಾರೆ.

Scroll to Top