
(ನ್ಯೂಸ್ ಕಡಬ) newskadaba.com, ಸೆ.18 . ದೇಶೀಯ ಮಾರುಕಟ್ಟೆಯಲ್ಲಿ ಚಿನ್ನ ಮತ್ತು ಬೆಳ್ಳಿ ದರದಲ್ಲಿ ಏರಿಳಿತ ಮುಂದುವರಿದಿದ್ದು, ಇಂದು ಚಿನ್ನದ ದರ ಪ್ರತಿ ಗ್ರಾಮ್ಗೆ 145 ರೂಪಾಯಿ ಹಾಗೂ ಬೆಳ್ಳಿ ದರ ಗ್ರಾಮ್ಗೆ 5 ರೂಪಾಯಿ ಹೆಚ್ಚಳವಾಗಿದೆ.

10 ಗ್ರಾಮ್ 22 ಕ್ಯಾರಟ್ ಆಭರಣ ಚಿನ್ನದ ಬೆಲೆ ₹1,41,550 ಹಾಗೂ 24 ಕ್ಯಾರಟ್ ಅಪರಂಜಿ ಚಿನ್ನದ ಬೆಲೆ ₹1,54,420ಕ್ಕೆ ತಲುಪಿದೆ. ಇನ್ನು 100 ಗ್ರಾಮ್ ಬೆಳ್ಳಿ ಬೆಲೆ ₹25,000 ದಾಖಲಾಗಿದೆ.




