ಸ್ಥಗಿತಗೊಂಡಿದ್ದ ಕಡಬದ ಅನುಗ್ರಹ ಆಂಬ್ಯುಲೆನ್ಸ್ ಸೇವೆ ಪುನರಾರಂಭ

(ನ್ಯೂಸ್ ಕಡಬ) newskadaba.com ಕಡಬ, ಅ.20. ಕಳೆದ ಕೆಲವು ಸಮಯಗಳ ಹಿಂದೆ ತಾಂತ್ರಿಕ ಅಡಚಣೆಯಿಂದ ಸ್ಥಗಿತಗೊಂಡಿದ್ದ ಕಡಬದ ಖಾಸಗಿ ಆಂಬ್ಯುಲೆನ್ಸ್ ಸೇವೆಯು ಇದೀಗ ಮತ್ತೆ ಆರಂಭಗೊಂಡಿದೆ.

ಕಡಬ – ಸುಬ್ರಹ್ಮಣ್ಯ – ನೆಲ್ಯಾಡಿ ವಾಪ್ತಿಯಲ್ಲಿ ದಿನದ 24 ಗಂಟೆಗಳ ತುರ್ತು ಸೇವೆಗೆ ‘ಅನುಗ್ರಹ ಆಂಬ್ಯುಲೆನ್ಸ್’ ಸಿದ್ಧವಾಗಿದೆ. ಆಕ್ಸಿಜನ್, ಫ್ರೀಝರ್ ಸೇವೆ ಲಭ್ಯವಿದ್ದು, ತುರ್ತು ಸಂದರ್ಭದಲ್ಲಿ ಅಥವಾ ಮೃತದೇಹದ ರವಾನೆಯಂತಹ ಸಂದರ್ಭದಲ್ಲಿ ಆಂಬ್ಯುಲೆನ್ಸ್ ಚಾಲಕ ರಂಜಿತ್ ನನ್ನು 9686776779, 9740633794 ಸಂಖ್ಯೆಯಲ್ಲಿ ಸಂಪರ್ಕಿಸುವಂತೆ ಕೋರಲಾಗಿದೆ.

Scroll to Top