ratutogel ratutogel gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 ratutogel ratutogel ratutogel ratutogel ratutogel ratutogel ratutogel ratutogel
ಕಲ್ಮಕಾರು : ಸೇತುವೆ ಮೇಲಿಂದ ಜೀಪು ಪಲ್ಟಿ ➤ ಚಾಲಕ ಸಣ್ಣ ಪುಟ್ಟ ಗಾಯಗಳಿಂದ ಪಾರು – News Kadaba

ಕಲ್ಮಕಾರು : ಸೇತುವೆ ಮೇಲಿಂದ ಜೀಪು ಪಲ್ಟಿ ➤ ಚಾಲಕ ಸಣ್ಣ ಪುಟ್ಟ ಗಾಯಗಳಿಂದ ಪಾರು

(ನ್ಯೂಸ್ ಕಡಬ) newskadaba.com ಕಲ್ಮಕಾರು ಅ. 20: ಸೋಮವಾರದಂದು ಕಲ್ಮಕಾರು ಸೇತುವೆಯ ಮೇಲಿಂದ ಕೆಳಗೆ ಜೀಪೊಂದು ಪಲ್ಟಿಯಾದ ಘಟನೆ ನಡೆದಿದೆ.

ಕಲ್ಮಕಾರು ಗ್ರಾಮದ ಉದಯ ಅಗಲಡ್ಕ ಎಂಬುವವರ ಜೀಪು ಕಳೆದ ದಿನ ಕಲ್ಮಕಾರು ಬಳಿಯಿರುವ ಸೇತುವೆಯಿಂದ ಪಲ್ಟಿಯಾಗಿದೆ. ಆರೋಗ್ಯ ಸಮಸ್ಯೆ ಹಿನ್ನಲೆಯಲ್ಲಿ ಔಷಧಿ ತೆಗೆದುಕೊಂಡು ಹಿಂತಿರುವಾಗ ಈ ಘಟನೆ ಸಂಭವಿಸಿದೆ. ಸದ್ಯ ಘಟನೆಯಲ್ಲಿ ಜೀಪು ಚಾಲಕ ಉದಯ ಎಂಬುವವರು ಸಣ್ಣ ಪುಟ್ಟ ಗಾಯಗಳಿಂದ ಪಾರಾಗಿದ್ದಾರೆ.

 

Scroll to Top