ಕೇವಲ 999 ರೂ. ಪಾವತಿಸಿ, ನಿಮ್ಮಿಷ್ಟದ ಯಮಹಾ ದ್ವಿಚಕ್ರ ವಾಹನ ನಿಮ್ಮದಾಗಿಸಿ ➤ ಕಡಬದ ಶ್ರೀ ಮೋಟಾರ್ಸ್ ನಲ್ಲಿ ನವರಾತ್ರಿ ವಿಶೇಷ ಆಫರ್

(ನ್ಯೂಸ್ ಕಡಬ) newskadaba.com ಕಡಬ, ಅ.19. ಬಹು ಬೇಡಿಕೆಯ ಯಮಹಾ ದ್ವಿಚಕ್ರ ವಾಹನ ತಯಾರಿಕಾ ಕಂಪೆನಿಯ ಅಧಿಕೃತ ಮಾರಾಟ ಹಾಗೂ ರಿಪೇರಿ ಕೇಂದ್ರ ಕಡಬದ ಪಂಜ ರಸ್ತೆಯ ಸರಸ್ವತೀ ಶಾಲೆಯ ಬಳಿ ಕಾರ್ಯಾಚರಿಸುತ್ತಿರುವ ‘ಶ್ರೀ ಮೋಟಾರ್ಸ್’ ನಲ್ಲಿ ನವರಾತ್ರಿ ಪ್ರಯುಕ್ತ ವಿಶೇಷ ಆಫರ್ ಲಭ್ಯವಿದೆ.

ಕೇವಲ 999 ರೂ. ಗಳನ್ನು ಪಾವತಿಸುವ ಮೂಲಕ ತಮಗಿಷ್ಟವಾದ ಯಮಹಾ ದ್ವಿಚಕ್ರ ವಾಹನವನ್ನು ತಮ್ಮದಾಗಿಸಿ ಕೊಳ್ಳಬಹುದಾಗಿದೆ. ಅತೀ ಕಡಿಮೆ ಬೆಲೆಯಲ್ಲಿ ಮಾಸಿಕ ಕಂತು ಯೋಜನೆಯಡಿ ಸಾಲ ಸೌಲಭ್ಯಗಳನ್ನು ಗ್ರಾಹಕರಿಗಾಗಿ ಆಯೋಜಿಸಲಾಗಿದ್ದು, ವಾಹನ ಖರೀದಿದಾರರಿಗೆ ಉಚಿತ ಹೆಲ್ಮೆಟ್ ದೊರೆಯಲಿದೆ. ಹೆಚ್ಚಿನ ಮಾಹಿತಿಗಾಗಿ 9880153680, 9448800289 ಅಥವಾ 9741724559 ಸಂಖ್ಯೆಯನ್ನು ಸಂಪರ್ಕಿಸುವಂತೆ ಕೋರಲಾಗಿದೆ.

Also Read  ಅದಿತಿ ಪ್ರಭುದೇವಾ ನಟನೆಯ ‘ಅಲೆಕ್ಸಾ’ ನವೆಂಬರ್ ನಲ್ಲಿ ಬಿಡುಗಡೆಗೆ ಸಜ್ಜು

error: Content is protected !!
Scroll to Top