ಪಂಜ: ಯಶಸ್ವೀ ನಾಲ್ಕನೇ ವರ್ಷಕ್ಕೆ ಪಾದಾರ್ಪಣೆಗೈದ ‘ಹೋಟೆಲ್ ಶುಭಲಕ್ಷ್ಮೀ’ ➤ ಇಂದಿನಿಂದ ಶವರ್ಮಾ, ಚಿಕನ್ ಟಿಕ್ಕ, ಅಲ್-ಫಹಾಮ್ ಆರಂಭ

(ನ್ಯೂಸ್ ಕಡಬ) newskadaba.com ಪಂಜ, ಅ.19. ಕಳೆದ‌ ಮೂರು ವರ್ಷಗಳಿಂದ ಹೊಟೇಲ್ ಉದ್ಯಮದಲ್ಲಿ ಯಶಸ್ವೀ‌ ಸೇವೆಯನ್ನು ನೀಡಿ ಜನಮನ್ನಣೆ ಗಳಿಸಿರುವ ಪಂಜದ ಶುಭಲಕ್ಷ್ಮೀ ಹೊಟೇಲ್ ಇದೀಗ ನಾಲ್ಕನೇ ವರ್ಷಕ್ಕೆ ಪಾದಾರ್ಪಣೆಗೈಯುತ್ತಿರುವ ಹಿನ್ನೆಲೆಯಲ್ಲಿ ಅರೇಬಿಯನ್ ಡಿಶ್ ನ್ನು ಗ್ರಾಹಕರಿಗೆ ಉಣಬಡಿಸಲು ಮುಂದಾಗಿದೆ.

ಪಂಜದ ಹಳೇ ಬಸ್ ನಿಲ್ದಾಣದ ಬಳಿಯಿರುವ ಶುಭಲಕ್ಷ್ಮೀ ಹೊಟೇಲ್ ನಲ್ಲಿ ನಾಲ್ಕನೇ ವರ್ಷಕ್ಕೆ ಪಾದಾರ್ಪಣೆಯ ಪ್ರಯುಕ್ತ ಇಂದಿನಿಂದ ಪ್ರತೀದಿನ ಚಿಕನ್ ಶವರ್ಮಾ, ಚಿಕನ್ ಟಿಕ್ಕಾ, ಅಲ್ – ಫಹಾಮ್ ಮೊದಲಾದ ಚೈನೀಸ್ ಹಾಗೂ ಅರೇಬಿಯನ್ ಡಿಶಸ್ ಆರಂಭವಾಗಿದೆ. ಅಲ್ಲದೇ ಶುಭ ಸಮಾರಂಭಗಳಿಗೆ ಕ್ಯಾಟರಿಂಗ್ ವ್ಯವಸ್ಥೆಯೂ ಇದ್ದು, ಆರ್ಡರ್ ನೀಡಲು 9663701250 ಅಥವಾ 9632231882 ಸಂಖ್ಯೆಯನ್ನು ಸಂಪರ್ಕಿಸಲು ಕೋರಲಾಗಿದೆ.

Also Read  ಕಾರ್ಯಸಿದ್ದಿ ಆಂಜನೇಯ ಸ್ವಾಮಿ ನೆನೆಯುತ್ತ ದಿನ ಭವಿಷ್ಯ ನೋಡಿ

error: Content is protected !!
Scroll to Top