ಕೊರೋನಾ ಅಬ್ಬರದ ನಡುವೆ ಇಂದಿನಿಂದ ಐಪಿಎಲ್ ಆರಂಭ ➤ ಮುಂಬೈ ಮತ್ತು ಸಿ.ಎಸ್.ಕೆ ಮಧ್ಯೆ ಸೆಣಸಾಟ

(ನ್ಯೂಸ್ ಕಡಬ) newskadaba.com ಯುಎಇ, ಸೆ‌. 19. ಅಭಿಮಾನುಗಳು ಕಾತರದಿಂದ ಕಾಯುತ್ತಿದ್ದ 13 ನೇ ಆವೃತ್ತಿಯ ಐಪಿಎಲ್ ಕ್ರಿಕೆಟ್ ಪಂದ್ಯಾಟವು ಇಂದು ಅಬುಧಾಬಿಯ ಶೇಖ್ ಜಯೆದ್ ಕ್ರೀಢಾಂಗಣದಲ್ಲಿ ಆರಂಭವಾಗಲಿದೆ.

ಕಳೆದ ವರ್ಷದ 12 ನೇ ಆವೃತ್ತಿಯ ಐಪಿಎಲ್ ನಲ್ಲಿ 4ನೇ ಬಾರಿ ಚಾಂಪಿಯನ್ ಪಟ್ಟವನ್ನು ಮುಡಿಗೇರಿಸಿಕೊಳ್ಳುವ ಅವಕಾಶವನ್ನು ಕಳೆದುಕೊಂಡ ಸಿಎಸ್ ಕೆ ಈ ಬಾರಿ ಉತ್ತಮ ಪ್ರದರ್ಶನ ನೀಡಿ ಗೆಲುವು ತನ್ನದಾಗಿಸಿಕೊಳ್ಳುವ ತವಕದಲ್ಲಿದೆ. ಮುಂಬೈ ಮತ್ತು ಸಿಎಸ್ ಕೆ ನಡುವೆ ಇಂದು ನಡೆಯಲಿರುವ ಪಂದ್ಯದಲ್ಲಿ ಎರಡೂ ತಂಡವು ಉತ್ತಮ ಪ್ರದರ್ಶನದಿಂದ ಫೈನಲ್ ತಲುಪುವ ಹಂಬಲದಲ್ಲಿದೆ.

Also Read  ಕಂದಾಯ ಇಲಾಖೆಯ ಮಹಾಸಭೆ ಮತ್ತು ಅಭಿನಂದನಾ ಸಮಾರಂಭ

error: Content is protected !!
Scroll to Top