ಸುಬ್ರಹ್ಮಣ್ಯ: ಚಿರತೆ ದಾಳಿಗೆ ಸಾಕು ನಾಯಿ ಬಲಿ

(ನ್ಯೂಸ್ ಕಡಬ) newskadaba.com ಕಲ್ಮಕಾರು, ಸೆ.19: ಚಿರತೆ ದಾಳಿಗೆ ನಾಯಿಯೊಂದು ಬಲಿಯಾದ ಘಟನೆ ಕಲ್ಮಕಾರಿನಲ್ಲಿ ಕಳೆದ ದಿನ ರಾತ್ರಿ ವರದಿಯಾಗಿದೆ.

 

 

ಕಲ್ಮಕಾರು ಗ್ರಾಮದ ಪನ್ನೆ ಬಳಿ ರಾತ್ರಿ ಚಿರತೆಯೊಂದು ದಾಳಿ ನಡೆಸಿ ಲಿಂಗಪ್ಪ ಗೌಡ ಅಂತಿಬೆಟ್ಟು(ಪುಟ್ಟಮಜಲು)ರ ಮನೆಗೆ ಸಾಕು ನಾಯಿಯನ್ನು ತಿಂದು ಹಾಕಿದ್ದು, ಇಂದು ಮುಂಜಾನೆ ಮನೆಯ ಅಂಗಳದಲ್ಲಿ ಅರ್ಧ ತಿಂದ ನಾಯಿಯ ಮೃತ ದೇಹ ಪತ್ತೆಯಾಗಿದೆ.

 

 

 

Scroll to Top