ಸುಳ್ಯದ ಅಂಚೆ ಸಿಬ್ಬಂದಿಗೆ ಕೋವಿಡ್ ದೃಢ ➤ ಎರಡು ದಿನ ಕಚೇರಿ ಸೀಲ್ ಡೌನ್.!

(ನ್ಯೂಸ್ ಕಡಬ) newskadaba.com ಸುಳ್ಯ, ಸೆ.16:  ಉಭಯ ತಾಲೂಕಿನಲ್ಲಿ ದಿನದಿಂದ ದಿನದಿಂದ ದಿನಕ್ಕೆ ಕೋವಿಡ್- 19 ಹೆಚ್ಚಾಗುತ್ತಲೇಯಿದೆ. ಇಂದು ಸುಳ್ಯದ ಅಂಚೆ ಸಿಬ್ಬಂದಿಯೊಬ್ಬರಿಗೆ ಕೊರೊನಾ ಪಾಸಿಟಿವ್ ದೃಡಪಟ್ಟಿದೆ.

ಈ ಹಿನ್ನೆಲೆಯಲ್ಲಿ ಇಂದು ಮತ್ತು ನಾಳೆ ಕಚೇರಿ ಸ್ಯಾನಿಟೈಸ್ ಮಾಡುವ ನಿಟ್ಟಿನಲ್ಲಿ ಸೀಲ್ ಡೌನ್ ಮಾಡಲಾಗಿದೆ. ಸಾರ್ವಜನಿಕರು ಸಹಕರಿಸುವಂತೆ ಅಧಿಕಾರಿಗಳು ಮನವಿ ಮಾಡಿದ್ದಾರೆ.

 

error: Content is protected !!

Join the Group

Join WhatsApp Group