ಕುಟ್ರುಪಾಡಿ: ಕಡಬ ಸಿ.ಎ ಬ್ಯಾಂಕ್ ನ ಮಾಜಿ ಕಾರ್ಯದರ್ಶಿ ಸದಾನಂದ ರಾವ್‌ ನಿಧನ

(ನ್ಯೂಸ್ ಕಡಬ) newskadaba.com ಕಡಬ, ಸೆ.11: ಕಡಬ ಪ್ರಾಥಮಿಕ ಕೃಷಿ ಪತ್ತಿನ ಸರಕಾರಿ ಸಂಘದಲ್ಲಿ ಕಾರ್ಯದರ್ಶಿಯಾಗಿದ್ದ ಕುಟ್ರುಪಾಡಿ ಗ್ರಾಮದ ಮುಳಿಯ ನಿವಾಸಿ ಮಡಿಯಾಳ ಸದಾನಂದ ರಾವ್‌ (76) ಅವರು ಇಂದು ಮುಂಜಾನೆ ನಿಧನ ಹೊಂದಿದ್ದಾರೆ.

 

 

ಅವರು ಪತ್ನಿ ಮೋಹಿನಿ ಎಸ್.ರಾವ್‌, ಪುತ್ರ ಸುಧೀರ್‌, ಪುತ್ರಿ ಅನ್ನಪೂರ್ಣ ಅವರನ್ನು ಅಗಲಿದ್ದಾರೆ.ಹಲವಾರು ಗಣ್ಯರು ಮನೆಗೆ ಆಗಮಿಸಿ ಅಂತಿಮ ನಮನ ಸಲ್ಲಿಸಿದರು.

 

 

Scroll to Top