ಜಾಲ್ಸೂರು: ಶ್ರೀ ಸುಬ್ರಾಯ ಅನಂತ ಕಾಮತ್ ಗೇರುಬೀಜ ಕಾರ್ಖಾನೆಯು 48ನೇ ವರ್ಷಕ್ಕೆ ಪಾದಾರ್ಪಣೆ

(ನ್ಯೂಸ್ ಕಡಬ) newskadaba.com ವಿನೋಬಾನಗರ, ಆ. 30: ಜಾಲ್ಸೂರು ಗ್ರಾಮದ ವಿನೋಬನಗರದಲ್ಲಿರುವ ಶ್ರೀ ಸುಬ್ರಾಯ ಅನಂತ ಕಾಮತ್‌ ಮತ್ತು ಮಕ್ಕಳು ನಡೆಸುತ್ತಿರುವ ಗೇರುಬೀಜ ಕಾರ್ಖಾನೆಯು ಯಶಸ್ವಿಯಾಗಿ 47 ವರ್ಷಗಳನ್ನು ಪೂರೈಸಿ, 48 ವರ್ಷಕ್ಕೆ ಪಾದಾರ್ಪಣೆಗೊಂಡಿದೆ.

ಇಲ್ಲಿ ಎಲ್ಲಾ ತರಹದ ಉತ್ತಮ ಗುಣಮಟ್ಟದ ಗೋಡಂಬಿ ಹಾಗೂ ವಿವಿಧ ಬಗೆಯ ಡ್ರೈಪ್ರೂಟ್ಸ್‌ ಗಳು ಗ್ರಾಹಕರಿಗೆ ಲಭ್ಯವಿದೆ ಎಂದು ಸಂಸ್ಥೆಯ ಮಾಲಕರು ತಿಳಿಸಿದ್ದಾರೆ.

 

 

Scroll to Top