ratutogel ratutogel gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 ratutogel ratutogel ratutogel ratutogel ratutogel ratutogel ratutogel ratutogel
ಕಡಬ: ಗೃಹರಕ್ಷಕ ದಳದ ಪ್ರಭಾರ ಘಟಕಾಧಿಕಾರಿಯಾಗಿ ತಿರ್ಥಿಶ್ ನೇಮಕ ➤ ಜಿಲ್ಲಾ ಕಮಾಡೆಂಟ್ ಡಾ||ಚೂಂತಾರು ಆದೇಶ – News Kadaba

ಕಡಬ: ಗೃಹರಕ್ಷಕ ದಳದ ಪ್ರಭಾರ ಘಟಕಾಧಿಕಾರಿಯಾಗಿ ತಿರ್ಥಿಶ್ ನೇಮಕ ➤ ಜಿಲ್ಲಾ ಕಮಾಡೆಂಟ್ ಡಾ||ಚೂಂತಾರು ಆದೇಶ

(ನ್ಯೂಸ್ ಕಡಬ) newskadaba.com ಕಡಬ, ಆ. 28. ಕಡಬ ಗೃಹರಕ್ಷಕದಳ ಘಟಕದ ಘಟಕಾಧಿಕಾರಿಯಾಗಿದ್ದ ಗೊಪಾಲರವರು ಅಗೋಸ್ಟ್ 26ರಂದು ನಿವೃತ್ತಿ ಹೊಂದಿದ ಹಿನ್ನೆಲೆಯಲ್ಲಿ ಕಡಬ ಘಟಕದ ಪ್ರಭಾರ ಘಟಕಾಧಿಕಾರಿಯಾಗಿ ಈ ಹಿಂದೆ ಕಡಬ ಘಟಕದ ಸಾರ್ಜೇಂಟ್ ಆಗಿದ್ದ ತಿರ್ಥಿಶ್ ರವರನ್ನು ನೇಮಿಸಿ ಜಿಲ್ಲಾ ಗೃಹರಕ್ಷಕದಳದ ಜಿಲ್ಲಾ ಕಮಾಡೆಂಟ್ ಡಾ||ಮುರಲೀ ಮೋಹನ್ ಚೂಂತಾರುರವರು ಆದೇಶ ಹೊರಡಿಸಿದ್ದಾರೆ.

Scroll to Top