ಇಂದು ಗುತ್ತಿಗಾರಿನಲ್ಲಿ ಅಕ್ಷಯ ಮೊಬೈಲ್‌ ಸೆಂಟರ್ ಶುಭಾರಂಭ

(ನ್ಯೂಸ್ ಕಡಬ) newskadaba.com ಗುತ್ತಿಗಾರು. ಆ,21: ಗುತ್ತಿಗಾರಿನ ಅಕ್ಷಯ ಕಾಂಪ್ಲೆಕ್ಸ್‌ ನಲ್ಲಿ  ಹಾಡಿಕಲ್ಲು ಮತ್ತು ಮದನ್‌ ಕೊಲ್ಯ ರವರ ಮಾಲಕತ್ವದಲ್ಲಿ “ಅಕ್ಷಯ ಮೊಬೈಲ್‌ ಸೆಂಟರ್‌” ಇಂದು ಶುಭಾರಂಭಗೊಂಡಿದೆ.

ರಾಘವ ಆರ್ನೋಜಿ, ಸಂಸ್ಥೆಯನ್ನು ಉದ್ಘಾಟಿಸಿ ಶುಭ ಹಾರೈಸಿದರು. ವಿವೋ ಟೀಮ್‌ ಲೀಡರ್‌ ಭುವನೇಶ್‌, ಜಯಂತ್‌ ಮಡಪ್ಪಾಡಿ, ವಿನಯ್‌ ಹಾಡಿಕಲ್ಲು ಮೊದಲಾದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

 

 

Scroll to Top