ratutogel ratutogel gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 ratutogel ratutogel ratutogel ratutogel ratutogel ratutogel ratutogel ratutogel
ಮರ್ಧಾಳ: ಗುಡುಗು ಬರುವಾಗ ಪ್ಲಗ್ ತಪ್ಪಿಸಿದ ಮಹಿಳೆ ► ವಿದ್ಯುತ್ ಶಾಕ್ ಗೆ ಮಹಿಳೆ ಮೃತ್ಯು – News Kadaba

ಮರ್ಧಾಳ: ಗುಡುಗು ಬರುವಾಗ ಪ್ಲಗ್ ತಪ್ಪಿಸಿದ ಮಹಿಳೆ ► ವಿದ್ಯುತ್ ಶಾಕ್ ಗೆ ಮಹಿಳೆ ಮೃತ್ಯು

(ನ್ಯೂಸ್ ಕಡಬ) newskadaba.com ಕಡಬ, ಸೆ.14. ಇಲ್ಲಿಗೆ ಸಮೀಪದ ಐತ್ತೂರು ಗ್ರಾಮದ ಕರ್ಮಾಯಿ ಸಮೀಪದ ತುಂಬ್ಯ ಎಂಬಲ್ಲಿ ವಿದ್ಯುತ್ ಆಘಾತಕ್ಕೊಳಗಾಗಿ ಮೃತಪಟ್ಟ ಘಟನೆ ಗುರುವಾರ ಸಂಜೆ ನಡೆದಿದೆ.

ಮೃತ ಮಹಿಳೆಯನ್ನು ತುಂಬ್ಯ ನಿವಾಸಿ ಮೋನ್ಸಿ ಅಬ್ರಹಾಂ ಎಂಬವರ ಪತ್ನಿ ಶೀಬಾ(36) ಎಂದು ಗುರುತಿಸಲಾಗಿದೆ. ಇವರು ತನ್ನ ಮನೆಯಲ್ಲಿ ಗುಡುಗು ಬರುತ್ತಿದೆಯೆಂದು ಮಿಕ್ಸಿಯ ಕನೆಕ್ಷನ್ ತಪ್ಪಿಸುವಾಗ ವಿದ್ಯುತ್ ಶಾಕ್ ಉಂಟಾಗಿದ್ದು, ಆಸ್ಪತ್ರೆಗೆ ಸಾಗಿಸುವ ಹಾದಿ ಮಧ್ಯೆ ಮೃತಪಟ್ಟರೆನ್ನಲಾಗಿದೆ. ಮೃತದೇಹವನ್ನು ಕಡಬ ಸರಕಾರಿ ಆಸ್ಪತ್ರೆಯಲ್ಲಿ ಇಡಲಾಗಿದೆ.

Scroll to Top