ವಶೀಕರಣ ತೆಗೆದುಹಾಕುವ ಕ್ರಮ ಮತ್ತು ದಿನ ಭವಿಷ್ಯ

ವಶೀಕರಣ ತೆಗೆದು ಹಾಕುವ ಕ್ರಮ ಹೀಗಿದೆ.
ನಿಂಬೆಹಣ್ಣನ್ನು ತಲೆಯ ಮೇಲಿಂದ 11 ಬಾರಿ ತಿರುಗಿಸಿ ರಸ್ತೆ ಮೇಲೆ ಇರಿಸಿ ಹಿಂತಿರುಗಿ ನೋಡದೆ ಯಾರೊಂದಿಗೂ ಮಾತನಾಡದೆ ಮನೆಗೆ ಹೋಗಬೇಕು.
ಹಸುವಿನ ಸಗಣಿಯನ್ನು ಮನೆಯ ಹೊರಗೆ ಒಂಬತ್ತು ದಿನ ಸುಡಬೇಕು.
ಶುಕ್ಲಪಕ್ಷದ ಬುಧವಾರದಂದು ನಾಲ್ಕು ಗೋಮತಿ ಚಕ್ರವನ್ನು ತಲೆಯ ಸುತ್ತ ಸುತ್ತಿ ನಾಲ್ಕು ದಿಕ್ಕುಗಳಲ್ಲಿ ಎಸೆಯಬೇಕು.
ಈ ವಿಧಾನ ಅನುಸಾರ ಇದನ್ನು ಸುಲಭವಾಗಿ ತೆಗೆದು ಹಾಕಬಹುದು.

ಶ್ರೀ ಕಾರ್ಯಸಿದ್ದಿ ಆಂಜನೇಯ ಜ್ಯೋತಿಷ್ಯಂ
ಈ ದಿನದ ದ್ವಾದಶ ರಾಶಿಗಳ ಫಲಾಫಲಗಳ ಬಗ್ಗೆ ತಿಳಿಯೋಣ.
ಖ್ಯಾತ ಜ್ಯೋತಿಷ್ಯರು ಶ್ರೀ ಗಿರಿಧರ ಭಟ್
ವಿದ್ಯೆ, ಉದ್ಯೋಗ, ವ್ಯಾಪಾರ, ವ್ಯವಹಾರ, ಪ್ರೇಮ ವಿಚಾರ, ದಾಂಪತ್ಯ ಕಲಹ, ಸಂತಾನ, ಆರೋಗ್ಯ, ಆರ್ಥಿಕ, ಸಾಲಬಾದೆ, ಶತ್ರುಬಾಧೆ, ವಶಿಕರಣದಂತಹ ಇನ್ನಿತರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ನಿಶ್ಚಿತ. ಹೋಮ ಹವನ ಪೂಜಾ ಕಾರ್ಯಗಳಿಗೆ ಸಂಪರ್ಕಿಸಿ.
ಸಮಸ್ಯೆ ನಿಮ್ಮದು ಪರಿಹಾರ ನಮ್ಮದು
ಭವಿಷ್ಯದ ಕನಸು ನನಸಾಗಲು ಇಂದೇ ಕರೆ ಮಾಡಿ
9945410150

ಮೇಷ ರಾಶಿ
ನಿಮ್ಮ ಕೆಲಸದ ನಿಷ್ಠತೆ ಹಾಗೂ ಪ್ರಾಮಾಣಿಕತೆಯಿಂದ ಉತ್ತಮ ಖ್ಯಾತಿ ತಂದುಕೊಡುತ್ತದೆ. ಮನೆಗೆ ಸಂಬಂಧಪಟ್ಟ ವಸ್ತುಗಳ ಖರೀದಿ ಸಾಧ್ಯತೆಯಿದೆ. ನಿಮ್ಮ ವೈಯಕ್ತಿಕ ವಿಚಾರಗಳನ್ನು ಸ್ನೇಹಿತರುಗಳ ಬಳಿ ಪ್ರಸ್ತಾಪ ಮಾಡವುದು ಬೇಡ. ನಿಮ್ಮ ಮಡದಿಯ ಸಹಕಾರದಿಂದ ವೃತ್ತಿರಂಗದಲ್ಲಿ ಮಹತ್ವದ ತಿರುವು ಸಿಗಲಿದೆ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ವೃಷಭ ರಾಶಿ
ಅತಿ ಹೆಚ್ಚು ಹಣಮಾಡಬೇಕೆಂಬ ನಿಮ್ಮ ಬಯಕೆ ಮೂಡಿದೆ. ಸದುದ್ದೇಶದ ಕಾರ್ಯವನ್ನು ನಿರ್ವಹಿಸಿರಿ. ಕೆಲಸದ ಪ್ರಯಾಣವು ಹಣಕಾಸಿನ ಲಾಭ ಕಾರಿಯಾಗಿ ಪ್ರಯೋಜನವಾಗಲಿದೆ. ನಿಮ್ಮ ಮನಸ್ಸಿನಲ್ಲಿ ಸಂತೋಷ ಪಡುವಂತಹ ಅನಿರೀಕ್ಷಿತ ಸಂಗತಿಗಳು ಜರಗಲಿದೆ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಮಿಥುನ ರಾಶಿ
ಕುಟುಂಬದವರು, ಬಂಧುವರ್ಗದವರು ಇಂದು ಒಂದೇ ಕಡೆ ಕಾರ್ಯನಿಮಿತ್ತ ಸೇರುವ ನಿರೀಕ್ಷೆ ಕಾಣಬಹುದು. ಹಣಕಾಸಿನ ವಿಷಯದಲ್ಲಿ ನಿಮ್ಮ ಕೆಲವು ಯೋಜನೆಗಳು ಫಲಕಾರಿ ಹಾಗೂ ಭವಿಷ್ಯದ ಬುನಾದಿಗೆ ಅಡಿಪಾಯ ಹಾಕಲಿದೆ. ಕೊಟ್ಟಿರುವ ಹಣಕಾಸನ್ನು ಯಶಸ್ವಿಯಾಗಿ ವಸೂಲಿ ಮಾಡುವಿರಿ. ಅಜಾಗರೂಕತೆಯಿಂದ ದೈಹಿಕ ನೋವು ಮಾಡಿಕೊಳ್ಳುವ ಸಾಧ್ಯತೆ ಇದೆ ಎಚ್ಚರವಿರಲಿ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

Also Read  ನಿಮ್ಮ ಪತಿ ನಿಮ್ಮ ಮಾತು ಕೇಳುವರು ನೋಡಿ ದಿನ ಭವಿಷ್ಯ

ಕರ್ಕಾಟಕ ರಾಶಿ
ಕೆಲವರನ್ನು ಎದುರಿಸಲು ಮಾನಸಿಕವಾಗಿ ಇಂದು ಸಿದ್ಧರಾಗಿ. ಬಹುವಿಧದ ರುಚಿಕರ ಭೋಜನ ವ್ಯವಸ್ಥೆ ನಿಮ್ಮ ಪಾಲಿಗೆ ಕಾಣಬಹುದು. ಪ್ರೀತಿಯ ಮಾತುಗಳಿಂದ ಪತ್ನಿಯ ಮನಸ್ಥಿತಿಯನ್ನು ಸರಿಪಡಿಸಲು ಮುಂದಾಗುವುದು ಉತ್ತಮ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಸಿಂಹ ರಾಶಿ
ಕಲೆ, ವಾಸ್ತುಶಿಲ್ಪ, ರಂಗಭೂಮಿ, ಕುಶಲಕರ್ಮಿಗಳಿಗೆ ಉತ್ತಮವಾದ ದಿನವಾಗಿದ್ದು ವಿವಿಧ ರೀತಿಯ ಅವಕಾಶಗಳು ನಿಮಗೆ ದೊರಕಲಿದೆ. ನಿಮ್ಮ ಕೌಶಲ್ಯದ ಕೆಲಸದಿಂದ ಸಂಪಾದನೆ ಹೆಚ್ಚಾಗುವ ಸಾಧ್ಯತೆ ಕಂಡು ಬರುತ್ತದೆ. ಕುಟುಂಬದಲ್ಲಿ ಸಮೃದ್ಧತೆಯ ಸಂತೋಷದಾಯಕ ವಾತಾವರಣ ಇರಲಿದೆ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಕನ್ಯಾ ರಾಶಿ
ಬಂದು ವರ್ಗದಿಂದ ಕಸಿವಿಸಿ ಆಗುವಂತಹ ಘಟನೆಗಳು ನಡೆಯಬಹುದಾದ ಸಾಧ್ಯತೆಯಿದೆ. ಸಹೋದರ ವರ್ಗದವರು ನಿಮ್ಮ ವಿರುದ್ಧ ಮಾತನಾಡಬಹುದು, ಅವರ ವಿಶ್ವಾಸಗಳಿಸಿಕೊಳ್ಳಲು ಮುಂದಾಗಿ. ನಿಮ್ಮ ಉದ್ಯೋಗದಲ್ಲಿ ಸಹವರ್ತಿಗಳಿಂದ ಕಿರಿಕಿರಿ ಅನುಭವಿಸಬೇಕಾಗುತ್ತದೆ. ನಿಮ್ಮ ತಾಳ್ಮೆಯೇ ಶಕ್ತಿಯ ಸ್ವರೂಪ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ತುಲಾ ರಾಶಿ
ಸಹನೆ ನಿಮ್ಮ ಗೆಲುವಿನ ಮೆಟ್ಟಿಲು ಅದನ್ನು ಜಾಗರೂಕತೆಯಿಂದ ಬಳಸಿಕೊಳ್ಳಿ. ಕೋಪದ ಕೈಗೆ ಬುದ್ಧಿ ನೀಡಬೇಡಿ. ಅಪ್ರಯೋಜಕ ಕೆಲಸಗಳು ಅಥವಾ ನಿಮ್ಮಿಂದ ಆಗದ ಕೆಲಸಗಳನ್ನು ಒಪ್ಪಿಕೊಳ್ಳುವುದು ಬೇಡ. ಯಾವುದೇ ವ್ಯವಹಾರ ವಿರಲಿ ಲಾಭಾಂಶದ ಲೆಕ್ಕಾಚಾರ ನಿಖರವಾಗಿ ಇರಲಿ. ಸಾಲ ಕೇಳುವ ಜನರನ್ನು ನಯವಾದ ಮಾತುಗಳಿಂದ ದೂರವಿಡಿ. ಹಣದ ತೋರಿಕೆ ಮುಳುವಾಗಬಹುದು ಎಚ್ಚರಿಕೆ ಇರಲಿ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ವೃಶ್ಚಿಕ ರಾಶಿ
ನಿಮಗೆ ಆಸಕ್ತಿ ಇರುವ ಕ್ಷೇತ್ರದಲ್ಲಿ ಬೆಳವಣಿಗೆ ಸಾಧಿಸಲು ಪ್ರಯತ್ನಪಡಿ, ಇನ್ನೊಬ್ಬರ ಒತ್ತಾಯದ ಮೇರೆಗೆ ಬಾಳುವುದು ಒಳ್ಳೆಯದಲ್ಲ. ಪ್ರತಿಭೆಗೆ ಸೂಕ್ತ ಮನ್ನಣೆ ಸಿಗಲಿದೆ. ಹೆಚ್ಚಿನ ಅವಕಾಶಗಳು ನಿಮ್ಮ ಕೆಲಸದಲ್ಲಿ ಕಾಣಬಹುದು. ಮಕ್ಕಳ ಬೆಳವಣಿಗೆಗಾಗಿ ವಿಶೇಷ ಚಟುವಟಿಕೆಗಳನ್ನು ಸಿದ್ಧಪಡಿಸುತ್ತಿರಿ. ಅನಿರೀಕ್ಷಿತ ಪ್ರಯಾಣಗಳು ಈದಿನ ಕಂಡುಬರುತ್ತದೆ. ಕುಟುಂಬದಲ್ಲಿನ ಸಮಸ್ಯೆಗಳಿಗೆ ಕುಳಿತುಕೊಂಡು ಪರಿಹಾರವನ್ನು ಹುಡುಕಿ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

Also Read  ಕೊರೊನಾ ವೈರಸ್ ➤ ವಿಶ್ವದಲ್ಲೇ ನಾಲ್ಕನೇ ಸ್ಥಾನಕ್ಕೇರಿದ ಭಾರತ

ಧನಸ್ಸು ರಾಶಿ
ಕರಗುತ್ತಿರುವ ಹಣಕಾಸಿನ ವ್ಯವಸ್ಥೆಯನ್ನು ಸರಿದಾರಿಗೆ ತರಲು ಪ್ರಯತ್ನಿಸಬೇಕಾದ ಅನಿವಾರ್ಯತೆ ಇದೆ. ಸಾಲ ಕೊಡುವ ಅಥವಾ ತೆಗೆದುಕೊಳ್ಳುವ ವಿಷಯಗಳಿಂದ ದೂರವಿದ್ದು ಬಿಡಿ. ನಿಮ್ಮ ಆತ್ಮಸ್ಥೈರ್ಯವನ್ನು ಕುಂದಿಸುವ ವ್ಯವಸ್ಥಿತವಾದ ತಂತ್ರ ನಡೆಯಬಹುದು ಎಚ್ಚರವಿರಲಿ. ಆರೋಗ್ಯದ ದೃಷ್ಟಿಕೋನದಿಂದ ಆಹಾರ ಹಾಗೂ ನಿಯಮಿತ ವ್ಯಾಯಾಮವನ್ನು ಮಾಡುವುದು ಒಳಿತು.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಮಕರ ರಾಶಿ
ಆರ್ಥಿಕ ವಿಷಯವಾಗಿ ನಿಧಾನಗತಿಯ ಪ್ರಗತಿ ಕಂಡು ಬರಲಿದೆ. ಕೆಲವು ಹೂಡಿಕೆಗಳು ನಿಮ್ಮ ವ್ಯವಸ್ಥೆಗೆ ವ್ಯತಿರಿಕ್ತ ಪರಿಣಾಮ ಬೀರಬಹುದು. ಕುಟುಂಬಸ್ಥರ ನೆರವಿನಿಂದ ಸಮಸ್ಯೆಗಳನ್ನು ಪರಿಹಾರ ಮಾಡಲು ಮುಂದಾಗುವಿರಿ. ಆರ್ಥಿಕ ದುಂದುವೆಚ್ಚಗಳಿಗೆ ಕಡಿವಾಣ ಹಾಕುವುದು ಒಳ್ಳೆಯದು. ಭೋಗ ವಿಲಾಸಿತನ ಪ್ರದರ್ಶನ ಮಾಡುವುದು ಒಳ್ಳೆಯದಲ್ಲ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಕುಂಭ ರಾಶಿ
ಇಲ್ಲದಿರುವ ಉಸಾಬರಿಗೆ ಹೋಗಿ ಸಂಕಷ್ಟಕ್ಕೆ ಸಿಲುಕಬೇಡಿ. ಕೆಲಸ ಮಾಡುವಲ್ಲಿ ಹೆಚ್ಚಿನ ಬೇಡಿಕೆ ಕಂಡುಬರುತ್ತದೆ. ಇಷ್ಟಾರ್ಥ ಕಾರ್ಯಗಳನ್ನು ಮಾಡಲು ಮುಂದಾಗಿ. ಅನಗತ್ಯ ಅಪಪ್ರಚಾರಗಳು ನಿಮ್ಮ ಮನಸ್ಥಿತಿಯನ್ನು ಹಾಳುಮಾಡಬಹುದು ಆದಷ್ಟು ಋಣಾತ್ಮಕ ಯೋಚನೆ ಬಿಟ್ಟುಬಿಡಿ. ನಿಮ್ಮ ಕೆಲಸಗಳನ್ನು ವಿಶಾಲ ವ್ಯಾಪ್ತಿಯಲ್ಲಿ ವೃದ್ಧಿಸಿಕೊಳ್ಳಲು ಮುಂದಾಗಿ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಮೀನ ರಾಶಿ
ನವೀನ ಕಾರ್ಯಚಟುವಟಿಕೆಗಳು ಹಾಗೂ ಆಧುನಿಕ ತಂತ್ರಜ್ಞಾನವನ್ನು ಕೆಲಸದಲ್ಲಿ ಅಳವಡಿಸಿಕೊಳ್ಳಿ. ಆರ್ಥಿಕ ವ್ಯವಹಾರವು ಉತ್ತಮ ರೂಪದಲ್ಲಿ ಸಾಗಲಿದೆ. ಲೇವಾದೇವಿ ವ್ಯವಹಾರವನ್ನು ಆದಷ್ಟು ಜಾಗೃತೆಯಿಂದ ಮಾಡಿ. ಮಕ್ಕಳ ಸಂತೋಷ ಕ್ಷಣಗಳನ್ನು ಆಸ್ವಾದಿಸಿ. ಸಂಗಾತಿಯ ಬಗ್ಗೆ ನಿರ್ಲಕ್ಷದ ಧೋರಣೆಯನ್ನು ತೆಗೆದುಹಾಕಿ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

Also Read  ಭಾರತದಲ್ಲಿ ಕೊರೋನ ಪೀಡಿತರ 62ಕ್ಕೆ ಏರಿಕೆ

ಜ್ಯೋತಿಷ್ಯರು ಗಿರಿಧರ ಭಟ್
ನಿಮ್ಮ ಇಷ್ಟಾರ್ಥ ಕಾರ್ಯಸಿದ್ದಿ ಆಗಲು, ಸಮಸ್ಯೆಗಳಿಂದ ವಿಮುಕ್ತ ರಾಗಲು, ಭವಿಷ್ಯದ ಕನಸು ನನಸಾಗಲು, ಹೋಮ ಹವನ ಪೂಜಾ ಕಾರ್ಯಗಳಿಗಾಗಿ ಇಂದೇ ಕರೆ ಮಾಡಿ.
9945410150

error: Content is protected !!
Scroll to Top