ಕಡಬಕ್ಕೆ ಮತ್ತೆ ಕೊರೋನಾಘಾತ‼️ ➤ ಹೋಂಗಾರ್ಡ್ ಸೇರಿದಂತೆ ಇಬ್ಬರಿಗೆ ಕೊರೋನಾ ಪಾಸಿಟಿವ್

(ನ್ಯೂಸ್ ಕಡಬ) newskadaba.com ಕಡಬ, ಜು.17. ಕೊರೋನಾ ಮಹಾಮಾರಿಯು ಗ್ರಾಮೀಣ ಭಾಗದಲ್ಲೂ ತನ್ನ ಅಟ್ಟಹಾಸವನ್ನು ಮುಂದುವರಿಸುತ್ತಲೇ ಇದ್ದು, ಕಡಬದಲ್ಲಿ ಮತ್ತೆ ಇಬ್ಬರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ.

ಕಡಬದ ಹೋಮ್ ಗಾರ್ಡ್ ಹಾಗೂ ನೆಟ್ಟಣದ ರೈಲ್ವೇ ಸಿಬಂದಿಗೆ ಸೋಂಕು ದೃಢಪಟ್ಟಿದೆ. ಗುರುವಾರದಂದು ಕಡಬ ಸಮೀಪದ ಕೋಡಿಂಬಾಳದ ಇಬ್ಬರಲ್ಲಿ ಕೊರೋನಾ ಪತ್ತೆಯಾಗಿತ್ತು. ಇದೀಗ ಮತ್ತೆ ಕೊರೋನಾ ಸೋಂಕು ಆವರಿಸಿದೆ.

error: Content is protected !!

Join the Group

Join WhatsApp Group